Ukraine Russia crisis: ಅತ್ತ ಕದನ ವಿರಾಮ, ಇತ್ತ ರಾಕೆಟ್ ಸಂಗ್ರಾಮ

ಅತ್ತ ಕದನ ವಿರಾಮ, ಇತ್ತ ರಾಕೆಟ್ ಸಂಗ್ರಾಮ ನಡೆದಿದೆ. ಉಕ್ರೇನ್‌ನ ಮಿಕೊಲೈವ್‌ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಮಿಕೊಲೈವ್‌ನ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಅಟ್ಯಾಕ್ ಮಾಡಿದೆ.

Share this Video
  • FB
  • Linkdin
  • Whatsapp

ಮಾಸ್ಕೋ, (ಮಾ.08): ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ 12ನೇ ದಿನ ಮುಂದುವರಿದಿದೆ. ಈ ಮಧ್ಯೆ, ರಷ್ಯಾ ಉಕ್ರೇನ್‌ನಾದ್ಯಂತ ಕದನ ವಿರಾಮವನ್ನು ಘೋಷಿಸಿದೆ. 

ರಷ್ಯಾಗೆ ತಿರುಗೇಟು ನೀಡುವ ಬಗ್ಗೆ ಮೋದಿಗೆ ಉಕ್ರೇನ್ ಅಧ್ಯಕ್ಷ ಮಾಹಿತಿ

ಅತ್ತ ಕದನ ವಿರಾಮ, ಇತ್ತ ರಾಕೆಟ್ ಸಂಗ್ರಾಮ ನಡೆದಿದೆ. ಉಕ್ರೇನ್‌ನ ಮಿಕೊಲೈವ್‌ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಮಿಕೊಲೈವ್‌ನ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಅಟ್ಯಾಕ್ ಮಾಡಿದೆ.

Related Video