Asianet Suvarna News Asianet Suvarna News

ಬೈಡನ್‌ಗೂ ಉಂಟು ಭಾರತದ ನಂಟು, ಮಹಿಳೆ ಸೇವಿಂಗ್ಸ್ ಟ್ರಿಕ್ಕಿಗೆ ನೆಟ್ಟಿಗರು ಫಿದಾ!

ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್‌ ಭಾರತೀಯ ಸಂಜಾತೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ, ಅಧ್ಯಕ್ಷ ಜೋ ಬೈಡನ್ ಅವರಿಗೂ ಭಾರತದೊಂದಿಗೆ ನಂಟಿದೆ ಎಂಬುವುದು ಗೊತ್ತಾ? 

ವಾಷಿಂಗ್‌ಟನ್ (ನ. 09): ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್‌ ಭಾರತೀಯ ಸಂಜಾತೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ, ಅಧ್ಯಕ್ಷ ಜೋ ಬೈಡನ್ ಅವರಿಗೂ ಭಾರತದೊಂದಿಗೆ ನಂಟಿದೆ ಎಂಬುವುದು ಗೊತ್ತಾ? 

ಅಮೆರಿಕ ಹೊಸ ಅಧ್ಯಕ್ಷ ಹಾಗೂ ಉಪಾಧ್ಯೆಕ್ಷೆ ಆಯ್ಕೆ ಭಾರತೀಯರಿಗೆ ಅತೀವ ಸಂತೋಷವಾಗಿದೆ. ಹೊಸ ಭರವಸೆ, ನಿರೀಕ್ಷೆಗಳೊಂದಿಗೆ ಭಾರತೀಯ ಸಂಜಾತರು ಹೊಸ ಸರಕಾರವನ್ನು ಸ್ವಾಗತಿಸಿದ್ದಾರೆ.
- ಅಮೆರಿಕದ ನಿಕ್ ಜೊನಾಸ್ ಅವರನ್ನು ವರಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ ಟ್ವೀಟ್ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.  

ಬೈಡೆನ್ ಅಧ್ಯಕ್ಷರಾಗುವುದರಿಂದ ಭಾರತಕ್ಕಾಗುವ ಲಾಭ- ನಷ್ಟ ಏನು?

ಆಸ್ಟ್ರೇಲಿಯಾದ ಬಿಕಿ ತುರಿಜಿ ಎಂಬ ಮಹಿಳೆಯ ಮನಿ ಚಾಲೆಂಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಡಬ್ಬಿ ಮೇಲೆ 1ರಿಂದ 100ರವರೆಗಿನ ಅಂಕೆ ಬರೆದು ಚೀಟಿ ಅಂಟಿಸಿದ್ದಾಳೆ ಬಿಕಿ.

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಬ್ರಿಟನ್‌ನ ಸ್ಕಾಟ್‌ಲ್ಯಾಂಡ್‌ನಲ್ಲಿ ಹೊಸ ಕಾನೂನು ಜಾರಿ ಮಾಡಲಾಗಿದೆ. 

Video Top Stories