Asianet Suvarna News Asianet Suvarna News

ನಿಯಂತ್ರಣಕ್ಕೆ ಬಾರದ ಕೊರೋನಾ, ಅಮೆರಿಕದಲ್ಲಿ ಒಂದು ತಿಂಗಳು ಲಾಕ್‌ಡೌನ್?

ಕೊರೋನಾ ಲಸಿಕೆ ಪರಿಣಾಮಕಾರಿ ಎಂಬ ಸುದ್ದಿ ಬೆನ್ನಲ್ಲೇ ಮಾರುಕಟ್ಟೆ ಚೇತರಿಕೆ. ಕಠಿಣ ಮಾರ್ಗಸೂಚಿ ಡಿಸ್ನಿ ಆರಂಭವಾಗೋದು ಡೌಟ್. ಕೊರೋನಾ ನಿಯಂತ್ರಿಸಲು ಅಮೆರಿಕದಲ್ಲಿ ಲಾಕ್‌ಡೌನ್. ಇಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿದ ಇಂದಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ