Asianet Suvarna News Asianet Suvarna News

ಕ್ಯಾಬಿನೆಟ್‌ ಸರ್ಕಸ್‌ಗೆ ಟ್ವಿಸ್ಟ್! ಈ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿಭಾಗ್ಯ!

ಸಿಎಂ ದಿಲ್ಲಿ ಪ್ರವಾಸದ ನಂತರ ಸಂಪುಟ ಸರ್ಕಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮಂತ್ರಿಗಿರಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಚಿವರಿಗೆ ರಿಲೀಫ್ ಸಿಕ್ಕಿದೆ. ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧತೆ ಮಾಡಿಕೊಂಡಿದ್ದಾರೆ. 50 : 50 ಫಾರ್ಮುಲಾ ಅನುಸರಿಸಲಾಗುತ್ತಿದೆ. 

ಬೆಂಗಳೂರು (ನ. 19): ಸಿಎಂ ದಿಲ್ಲಿ ಪ್ರವಾಸದ ನಂತರ ಸಂಪುಟ ಸರ್ಕಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮಂತ್ರಿಗಿರಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಚಿವರಿಗೆ ರಿಲೀಫ್ ಸಿಕ್ಕಿದೆ. ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧತೆ ಮಾಡಿಕೊಂಡಿದ್ದಾರೆ. 50 : 50 ಫಾರ್ಮುಲಾ ಅನುಸರಿಸಲಾಗುತ್ತಿದೆ. ಮೂವರು ಮೂಲ ಬಿಜೆಪಿಗರ ಜೊತೆ ಮೂವರು ವಲಸಿಗರಿಗೆ ಮಂತ್ರಿಗಿರಿ ಸಿಗುವ ಸಧ್ಯತೆ ಇದೆ. 

ಬಿಹಾರ ಚುನಾವಣೆ, ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಹಿರಂಗಪಡಿಸಿದ ಹಿರಿಯ ನಾಯಕ!

ಸುನೀಲ್ ಕುಮಾರ್, ಉಮೇಶ್ ಕತ್ತಿ, ಪೂರ್ಣಿಮಾ ಶ್ರೀನಿವಾಸ್‌ಗೆ ಮಂತ್ರಿಗಿರಿ ಸಾಧ್ಯತೆ ಇದೆ. ವಲಸಿಗರಾದ ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನಗೆ ಮಂತ್ರಿಗಿರಿ ನೀಡಲು ಸಿದ್ಧತೆ ನಡೆಸಲಾಗಿದೆ.