Asianet Suvarna News Asianet Suvarna News

ಅಮೆರಿಕಾ ಅಧ್ಯಕ್ಷರ ಮಾಸಿಕ ವೇತನವೆಷ್ಟು ಗೊತ್ತಾ? ಬರೋಬ್ಬರಿ...... !

ಅಮೆರಿಕಾ ಅಧ್ಯಕ್ಷರಾಗುವುದು ಎಂದರೆ ಸಣ್ಣ ಮಾತಲ್ಲ. ಹೀಗಾಗಿ ಶ್ವೇತ ಭವನದ ಆ ಪಟ್ಟಕ್ಕೆ ಎಲ್ಲಿಲ್ಲದ ಮಹತ್ವ, ಹಣ, ಐಶ್ವರ್ಯ, ಸೇನಾಬಲವಿದೆ. ಇನ್ನು ಇಲ್ಲಿ ಅಧ್ಯಕ್ಷರ ದರ್ಬಾರ್ ಹೇಗೆ ನಡೆಯುತ್ತದೆ?  ಅಧ್ಯಕ್ಷರ ಮಾಸಿಕ ವೇತನವೆಷ್ಟು? ಅಬ್ಬಬ್ಬಾ... ಲೆಕ್ಕ ಹಾಕುವುದಕ್ಕೆ ಕ್ಯಾಲ್ಕುಲೇಟರ್‌ ಬೇಕು ಬಿಡಿ..! 

ವಾಷಿಂಗ್ಟನ್ (ನ. 07): ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಅಂತಿಮ ಘಟ್ಟಕ್ಕೆ ಬಂದಿದ್ದು, ಬೈಡೆನ್ ಅಧ್ಯಕ್ಷರಾಗುವುದು ನಿಚ್ಚಳವಾಗುತ್ತಿದೆ. ಅಧಿಕೃತವಾಗಿ ಘೋಷಣೆಯಾಗುವುದೊಂದೇ ಬಾಕಿಯಿದೆ. 

ಅಮೆರಿಕಾ ಅಧ್ಯಕ್ಷರಾಗುವುದು ಎಂದರೆ ಸಣ್ಣ ಮಾತಲ್ಲ. ಹೀಗಾಗಿ ಶ್ವೇತ ಭವನದ ಆ ಪಟ್ಟಕ್ಕೆ ಎಲ್ಲಿಲ್ಲದ ಮಹತ್ವ, ಹಣ, ಐಶ್ವರ್ಯ, ಸೇನಾಬಲವಿದೆ. ಇನ್ನು ಇಲ್ಲಿ ಅಧ್ಯಕ್ಷರ ದರ್ಬಾರ್ ಹೇಗೆ ನಡೆಯುತ್ತದೆ?  ಅಧ್ಯಕ್ಷರ ಮಾಸಿಕ ವೇತನವೆಷ್ಟು? ಅಬ್ಬಬ್ಬಾ... ಲೆಕ್ಕ ಹಾಕುವುದಕ್ಕೆ ಕ್ಯಾಲ್ಕುಲೇಟರ್‌ ಬೇಕು ಬಿಡಿ..! ಶ್ವೇತಭವನದ ಸೀಕ್ರೇಟ್‌ ಏನು? ನೋಡೋಣ ಬನ್ನಿ..!