Asianet Suvarna News Asianet Suvarna News

ಬಾಯ್‌ಫ್ರೆಂಡ್‌ಗೆ ತಾನೇ ಗಿಫ್ಟ್ ಮಾಡಿದ 23 ಲಕ್ಷದ ಬೈಕ್‌ಗೆ ಬೆಂಕಿ ಇಟ್ಟ ಯುವತಿ

Jun 29, 2021, 9:33 AM IST

ಹೆಣ್ಣಿಗೆ ತಾಳ್ಮೆ ಹೆಚ್ಚು, ಆದ್ರೆ ಮುನಿಸಿಕೊಂಡರೆ ಅದರ ಪರಿಣಾಮ ಕೆಟ್ಟದಾಗಿರುತ್ತೆ ಅಂತಾರಲ್ಲ.. ಇದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲಿ ಹೆಣ್ಣಿನ ಕೋಪ ಎಷ್ಟಿತ್ತೆಂದರೆ ಬಾಯ್‌ಫ್ರೆಂಡ್‌ಗೆ ತಾನೇ ಕೊಡಿಸಿದ 23 ಲಕ್ಷದ ಬೈಕ್‌ಗೆ ಬೆಂಕಿ ಇಟ್ಟಿದ್ದಾಳೆ.

ವಿಜಯಪುರ ಬಾಲಕನ ಕೈಯಿಂದ ಅರಳಿತು ಕಲರ್ ಕಲರ್ ಫ್ಲವರ್, ನೋಡುಗರು ಬೆರಗು.!

23 ಲಕ್ಷ ಅಂದ್ರೆ ಕಮ್ಮೀನಾ ? ಗರ್ಲ್‌ಫ್ರೆಂಡ್‌ಗೆ ಆತ ಏನ್ಮಾಡಿದ್ದ ? 23 ಲಕ್ಷದ ಬೈಕ್ ಕೊಡಿಸಿದ ಚೆಲುವೆಯ ಸೇಡಿಗೆ ಗುರಿಯಾಗಿದ್ದು ಹೇಗೆ ? ಇಲ್ನೋಡಿ ಇಂಟ್ರೆಸ್ಟಿಂಗ್ ವಿಡಿಯೋ