14 ಸಾವಿರ ಅಡಿ ಎತ್ತರ ಆಕಾಶದಲ್ಲಿ ಹಾರುತ್ತಲೇ ಪಿಜ್ಜಾ ತಿಂದ ಗೆಳೆಯರು!

ಸ್ಕೈ ಡೈವ್ ಮಾಡೋದೇ ಒಂದು ಸವಾಲು. ಅಂತದ್ರಲ್ಲಿ ಸ್ಕೈ ಡೈವ್ ಮಾಡ್ತಾ ಪಿಜ್ಜಾ ತಿನ್ನೋದು ಅಂದ್ರೆ ಏನ್ರಿ..? ಅಂತದ್ದೊಂದು ಸಾಹಸ ಮಾಡಿದೆ ಒಂದು ತಂಡ. ಹೇಗಿದೆ ನೋಡಿ ಸಾಹಸ..!

First Published Mar 2, 2021, 6:15 PM IST | Last Updated Mar 2, 2021, 6:15 PM IST

ಬೆಂಗಳೂರು (ಮಾ. 02: ಸ್ಕೈ ಡೈವ್ ಮಾಡೋದೇ ಒಂದು ಸವಾಲು. ಅಂತದ್ರಲ್ಲಿ ಸ್ಕೈ ಡೈವ್ ಮಾಡ್ತಾ ಪಿಜ್ಜಾ ತಿನ್ನೋದು ಅಂದ್ರೆ ಏನ್ರಿ..? ಅಂತದ್ದೊಂದು ಸಾಹಸ ಮಾಡಿದೆ ಒಂದು ತಂಡ. ಹೇಗಿದೆ ನೋಡಿ ಸಾಹಸ..! 

ಪಿಸ್ತೂಲ್ ಜೊತೆ ಆಟವಾಡಲು ಹೋಗಿದ್ದ ವ್ಯಕ್ತಿಯೊಬ್ಬ ತನ್ನ ಸೋದರಳಿಯನಿಗೆ ಗುಂಡಿಕ್ಕಿದ್ದಾನೆ. ಇದು ನಡೆದಿದ್ದೆಲ್ಲಿ..?  ಮಂಚದ ಮೇಲೆ ಮಲಗಿದ್ದ ಮಗುವನ್ನು ದೆವ್ವ, ಮಂಚದ ಕೆಳಗೆ ಕರೆದುಕೊಂಡು ಹೋಗಿದೆ. ಎಲ್ಲಪ್ಪಾ ಇದು ಅಂತೀರಾ.?