ಮಕ್ಕಳನ್ನು ತಬ್ಬಿ ಹಿಡಿದು ಅಳುತ್ತಿದ್ದಾರೆ ಅಫ್ಘಾನ್ ಮಹಿಳೆಯರು..!

ತಾಲೀಬಾನ್ ಉಗ್ರರು ಹೇಳಿದ್ದೊಂದು ಮಾಡಿದ್ದೊಂದು. ನಮ್ಮ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುತ್ತೇವೆ ಎಂದ ತಾಲೀಬಾನಿಗಳು ಕಂಡು ಕಂಡಲ್ಲಿ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಅಮಾಯಕರ ಮೇಲೆ ಗುಂಡಿನ ದಾಳಿ ಮಾಡಿ ಹಿಂಸೆ ಮಾಡುತ್ತಿದ್ದಾರೆ. ಅಕ್ಷರಶಃ ನರಕವಾಗಿರುವ ಅಫ್ಘಾನಿಸ್ತಾನದಲ್ಲಿ ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲ.

Share this Video
  • FB
  • Linkdin
  • Whatsapp

ತಾಲೀಬಾನ್ ಉಗ್ರರು ಹೇಳಿದ್ದೊಂದು ಮಾಡಿದ್ದೊಂದು. ನಮ್ಮ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುತ್ತೇವೆ ಎಂದ ತಾಲೀಬಾನಿಗಳು ಕಂಡು ಕಂಡಲ್ಲಿ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಅಮಾಯಕರ ಮೇಲೆ ಗುಂಡಿನ ದಾಳಿ ಮಾಡಿ ಹಿಂಸೆ ಮಾಡುತ್ತಿದ್ದಾರೆ. ಅಕ್ಷರಶಃ ನರಕವಾಗಿರುವ ಅಫ್ಘಾನಿಸ್ತಾನದಲ್ಲಿ ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲ.

ಉಗ್ರರ ಭೀತಿ : ಸಮವಸ್ತ್ರ, ಫೋಟೋ ಸುಡಲು ಫುಟ್ಬಾಲಿಗರಿಗೆ ಕರೆ

ಮಕ್ಕಳು, ಮಹಿಳೆಯರನ್ನು ಕಂಡಲ್ಲಿ ಗುಂಡಿಕ್ಕಿ ಹಿಂಸಿಸುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಲ್ಲ ಎಂದ ರಕ್ಕಸರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಮಾತ್ರ. ಆದರೆ ಅಲ್ಲಿನ ವಾಸ್ತವ ಬೇರೆಯೇ ಇದೆ. ಏರ್ಪೋರ್ಟ್‌ನಲ್ಲಿ ರಕ್ಕಸರು ಅಟ್ಟಹಾಸ ಮೆರೆದು ಕಂಡುಕಂಡವರಿಗೆ ಗುಂಡಿಕ್ಕುತ್ತಿದ್ದಾರೆ.

Related Video