ಕೊರೋನಾ ಮೀರಿಸಿದ ಡೇಂಜರ್ ವೈರಸ್, ಮೆದುಳಿಗೆ ನುಗ್ಗಿದ್ರೆ ಆಟ ಬಂದ್!

ಚಳಿ, ಮಳೆ, ಸೊಳ್ಳೆ, ಹಕ್ಕಿ.. ಬರ್ತಿದ್ದಾನೆ ಮತ್ತೊಬ್ಬ ರಾಕ್ಷಸ. ಮೆದುಳಿಗೆ ನುಗ್ಗಿದ್ರೆ ಆಟವೇ ಬಂದ್. ಕೊರೋನಾಗಿಂತಲೂ ಡೇಂಜರ್ ಈ ಮೇಡ್‌ ಇನ್ ರಷ್ಯಾ ವೈರಸ್. ಭುಗಿಲೆದ್ದು ಬಂದಿದೆ ಭಯಾನಕ ವೆಸ್ಟನೇಲ್ ವೈರಸ್.

Share this Video
  • FB
  • Linkdin
  • Whatsapp

ಮಾಸ್ಕೋ(ಆ.02) ಚಳಿ, ಮಳೆ, ಸೊಳ್ಳೆ, ಹಕ್ಕಿ.. ಬರ್ತಿದ್ದಾನೆ ಮತ್ತೊಬ್ಬ ರಾಕ್ಷಸ. ಮೆದುಳಿಗೆ ನುಗ್ಗಿದ್ರೆ ಆಟವೇ ಬಂದ್. ಕೊರೋನಾಗಿಂತಲೂ ಡೇಂಜರ್ ಈ ಮೆಡ್‌ ಇನ್ ರಷ್ಯಾ ವೈರಸ್. ಭುಗಿಲೆದ್ದು ಬಂದಿದೆ ಭಯಾನಕ ವೆಸ್ಟನೇಲ್ ವೈರಸ್.

ಹೌದು ಇದು ಕೊರೋನಾವನ್ನೇ ಮೀರಿಸಿದ ಡೆಡ್ಲಿ ವೈರಸ್. ರಷ್ಯಾದಿಂದ ಬಂದಿರುವ ಈ ವೈರಸ್ ಕುರಿತಾದ ಹೆಡಚ್ಚಿನ ವಿವರ ಇಲ್ಲಿದೆ ನೋಡಿ. 

Related Video