ಚೀನಾ, ಭಾರತ ಗಡಿಯಲ್ಲಿ ಡ್ರ್ಯಾಗನ್ ಸೈನ್ಯ: ಮತ್ತೆ ಯುದ್ಧ ಭೀತಿ!

ಇಂಡೋ ಚೀನಾ ಗಡಿಯಲ್ಲಿ ಬಂದು ನಿಂತಿದ್ದಾರೆ ನೂರಾರು ಡ್ರ್ಯಾಗನ್ ಸೈನಿಕರು. ಕುದುರೆ ಏರಿ ಬಂದ ಹುಳಗಳು ಮಾಡ್ತಿರೋದೇನು ಗೊತ್ತಾ? ನಮ್ಮ ಸೈನಿಕರು ರೆಡಿ, ಹೆಲಿಪ್ಯಾಡ್‌ ಕೂಡಾ ರೆಡಿ, ಮಿಸೈಲ್‌ಗಳೂ ರೆಡಿ. ಯುದ್ಧದ ಕಿಚ್ಚು ಹೊತ್ತಿದ್ರೆ ಏನು ಮಾಡಲಿದೆ ಭಾರತ? ಹೊಂಚು ಹಾಕಿ ಸಂಚು ಹೂಡಿದೆ ಚೀನಾ. ಪ್ರತೀಕಾರಕ್ಕೆ ಹೇಗೆ ಸಜ್ಜಾಗಿದೆ ಮೋದಿ ಸೈನ್ಯ?

Share this Video
  • FB
  • Linkdin
  • Whatsapp

ನವದೆಹಲಿ(ಆ.02) ಇಂಡೋ ಚೀನಾ ಗಡಿಯಲ್ಲಿ ಬಂದು ನಿಂತಿದ್ದಾರೆ ನೂರಾರು ಡ್ರ್ಯಾಗನ್ ಸೈನಿಕರು. ಕುದುರೆ ಏರಿ ಬಂದ ಹುಳಗಳು ಮಾಡ್ತಿರೋದೇನು ಗೊತ್ತಾ? ನಮ್ಮ ಸೈನಿಕರು ರೆಡಿ, ಹೆಲಿಪ್ಯಾಡ್‌ ಕೂಡಾ ರೆಡಿ, ಮಿಸೈಲ್‌ಗಳೂ ರೆಡಿ. ಯುದ್ಧದ ಕಿಚ್ಚು ಹೊತ್ತಿದ್ರೆ ಏನು ಮಾಡಲಿದೆ ಭಾರತ? ಹೊಂಚು ಹಾಕಿ ಸಂಚು ಹೂಡಿದೆ ಚೀನಾ. ಪ್ರತೀಕಾರಕ್ಕೆ ಹೇಗೆ ಸಜ್ಜಾಗಿದೆ ಮೋದಿ ಸೈನ್ಯ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾದಂತ ಬೆನ್ನಿಗೆ ಚೂರಿ ಹಾಕುವ ದೇಶ ಬೇರೊಂದಿಲ್ಲ. ಇವರು ತಾಲಿಬಾನಿಗಿಂತ ನಟೋರಿಯಸ್, ಪಾಕ್ ಪಾತಕಿಗಳಿಗಿಂತ ಡೇಂಜರಸ್. ಚೀನಾ ನಂಬಿದ ಒಂದೇ ಒಂದು ದೇಶ ಉದ್ಧಾರ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದು ಭಾರತದ ಗಡಿ ಬಳಿ ಸೈನಿಕರನ್ನು ರವಾನಿಸಿದೆ. ಹಾಗಾದ್ರೆ ಮುಂದೇನಾಗುತ್ತೆ? ಇಲ್ಲಿದೆ ನೋಡಿ ವರದಿ

Related Video