Asianet Suvarna News Asianet Suvarna News

ಪತ್ತೆಯಾಯ್ತು ಬಂಗಾರದ ಬೆಟ್ಟ, ಕುಗ್ರಾಮದ ಮಣ್ಣಿನ ಕಣ ಕಣದಲ್ಲೂ ಚಿನ್ನ!

ಅಲ್ಲಿ ಬೀಸುವ ಧೂಳಿನ ಕಣ ಕಣದಲ್ಲೂ ಇದೆ ಬಂಗಾರ. ಆ ಮಣ್ಣಿನಲ್ಲಿದೆ ಶೇ. 90ರಷ್ಟು ಚಿನ್ನ. ಗುದ್ದಲಿ, ಸಲಾಕೆ, ನೀರಿನ ಪಾತ್ರೆ ಇಷ್ಟಿದ್ರೆ ಸಾಕು, ಅಲ್ಲಿ ನಡೆಯುತ್ತೆ ಚಿನ್ನದ ಗಣಿಗಾರಿಕೆ. ಬಂಗಾರ ಬೇಟೆಯ ಸ್ಪೀಡಿಗೆ ಇಡೀ ದೇಶವೇ ಕಂಗಾಲಾಗಿದೆ. ಹಾಗಾದ್ರೆ ಭಾರತಕ್ಕೂ ಆ ಬಂಗಾರ ಆಮದಾಗುತ್ತಾ? ಇಲ್ಲಿದೆ ನೋಡಿ ಒಂದು ವರದಿ 

ಕೈರೋ(ಮಾ.09): ಅಲ್ಲಿ ಬೀಸುವ ಧೂಳಿನ ಕಣ ಕಣದಲ್ಲೂ ಇದೆ ಬಂಗಾರ. ಆ ಮಣ್ಣಿನಲ್ಲಿದೆ ಶೇ. 90ರಷ್ಟು ಚಿನ್ನ. ಗುದ್ದಲಿ, ಸಲಾಕೆ, ನೀರಿನ ಪಾತ್ರೆ ಇಷ್ಟಿದ್ರೆ ಸಾಕು, ಅಲ್ಲಿ ನಡೆಯುತ್ತೆ ಚಿನ್ನದ ಗಣಿಗಾರಿಕೆ. ಬಂಗಾರ ಬೇಟೆಯ ಸ್ಪೀಡಿಗೆ ಇಡೀ ದೇಶವೇ ಕಂಗಾಲಾಗಿದೆ. ಹಾಗಾದ್ರೆ ಭಾರತಕ್ಕೂ ಆ ಬಂಗಾರ ಆಮದಾಗುತ್ತಾ? ಇಲ್ಲಿದೆ ನೋಡಿ ಒಂದು ವರದಿ 

Video Top Stories