
Viral News: ಫ್ಯಾಷನ್ ಬ್ರಾಂಡ್‌ಗೆ 60 ರ ಅಜ್ಜಿಯೇ ಸೂಪರ್ ಮಾಡೆಲ್..!
ಫ್ಯಾಷನ್ ಜಗತ್ತು (Fashion) ಥಳಕು ಬಳಕಿನ ಮಾಯಾಲೋಕ. ಮಾಡೆಲಿಂಗ್ (Modeling) ಲೋಕದ ಸುಂದರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಸೌಂದರ್ಯವೇ ಧರೆಗಿಳಿದಂತೆ ಭಾಸವಾಗುತ್ತದೆ.
ಫ್ಯಾಷನ್ ಜಗತ್ತು (Fashion) ಥಳಕು ಬಳಕಿನ ಮಾಯಾಲೋಕ. ಮಾಡೆಲಿಂಗ್ (Modeling) ಲೋಕದ ಸುಂದರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಸೌಂದರ್ಯವೇ ಧರೆಗಿಳಿದಂತೆ ಭಾಸವಾಗುತ್ತದೆ. ಈ ಫ್ಯಾಷನ್ ಲೋಕದಲ್ಲಿ 60 ರ ವೃದ್ಧೆಯೊಬ್ಬರು ತಮ್ಮ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಈ ವೃದ್ಧೆಯ ಆಕರ್ಷಕ ಲುಕ್‌ಗೆ ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫ್ಯಾಷನ್ ಬ್ರಾಂಡ್ IEMBE ಸಂಸ್ಥೆಯ ಸಂಸ್ಥಾಪಕ ಟ್ರಾವೀಸ್, ತಮ್ಮ ಬ್ರಾಂಡ್ ಜಾಹಿರಾತಿಗೆ ತಮ್ಮ ತಾಯಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ