ಕರ್ನಾಟಕ ಇಬ್ಬರು ವೈದ್ಯರಿಗೆ ಅಮೆರಿಕದಲ್ಲಿ ವಿಶೇಷ ಗೌರವ!

ಅಮೇರಿಕಾದಲ್ಲಿ ವೃತ್ತಿಧರ್ಮ ಮೆರೆದ ಕೊಡಗಿನ ಹಾಗೂ ಮೈಸೂರಿನ ವೈದ್ಯೆಯರಿಬ್ಬರಿಗೆ ವಿಶೇಷ ಗೌರವ ನೀಡಲಾಗಿದೆ. ಕೊಡಗಿನ ಪ್ರೀತಿ ಸುಬ್ರಮಣಿ ಅಮೆರಿಕದ ಸೈಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೋವಿಡ್ 19 ವಿರುದ್ಧ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಯಲ್ಲಿ ಮೈಸೂರಿನ ಉಮಾ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚಿಕಿತ್ಸೆಯಿಂದ ಹಲವು ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ ಪೊಲೀಸ್ ಅಗ್ನಿಶಾಮಕದಳದಿಂದ ವಾಹನ ಪರೇಡ್ ಮೂಲಕ ಕರ್ನಾಟಕ ಇಬ್ಬರು ವೈದ್ಯರಿಗೆ ಗೌರವ ಸಲ್ಲಿಸಲಾಗಿದೆ. 

Share this Video
  • FB
  • Linkdin
  • Whatsapp

ಕೊಡಗು(ಏ.24): ಅಮೇರಿಕಾದಲ್ಲಿ ವೃತ್ತಿಧರ್ಮ ಮೆರೆದ ಕೊಡಗಿನ ಹಾಗೂ ಮೈಸೂರಿನ ವೈದ್ಯೆಯರಿಬ್ಬರಿಗೆ ವಿಶೇಷ ಗೌರವ ನೀಡಲಾಗಿದೆ. ಕೊಡಗಿನ ಪ್ರೀತಿ ಸುಬ್ರಮಣಿ ಅಮೆರಿಕದ ಸೈಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೋವಿಡ್ 19 ವಿರುದ್ಧ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಯಲ್ಲಿ ಮೈಸೂರಿನ ಉಮಾ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚಿಕಿತ್ಸೆಯಿಂದ ಹಲವು ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ ಪೊಲೀಸ್ ಅಗ್ನಿಶಾಮಕದಳದಿಂದ ವಾಹನ ಪರೇಡ್ ಮೂಲಕ ಕರ್ನಾಟಕ ಇಬ್ಬರು ವೈದ್ಯರಿಗೆ ಗೌರವ ಸಲ್ಲಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video