ಸೌದಿ ಅರೇಬಿಯಾದಲ್ಲಿದೆ ಒಂಟೆಗಳಿಗೆಂದೇ 5ಸ್ಟಾರ್ ಹೋಟೆಲ್!

ಮನುಷ್ಯರಿಗೆ ಬೇಕಾದಷ್ಟು ಐಷಾರಾಮಿ ಹೊಟೇಲ್‌ಗಳಿವೆ. ಆದರೆ ಪ್ರಾಣಿಗಳಿಗೆ ಹೊಟೇಲ್ ಇರುವುದನ್ನು ನೋಡಿದ್ದೀರಾ ಇಲ್ಲ ಎಂದಾದರೆ ಸೌದಿ ಅರೇಬಿಯಾದಲ್ಲಿ ಇದೆ. ವಿಚಿತ್ರ ಆದರೂ ಇದು ನಿಜ. ಪ್ರಾಣಿಗಳಿಗಾಗಿಯೇ ಇರುವ ಹೊಟೇಲ್ ಇದು.

Share this Video
  • FB
  • Linkdin
  • Whatsapp

ಮನುಷ್ಯರಿಗೆ ಬೇಕಾದಷ್ಟು ಐಷಾರಾಮಿ ಹೊಟೇಲ್‌ಗಳಿವೆ. ಆದರೆ ಪ್ರಾಣಿಗಳಿಗೆ ಹೊಟೇಲ್ ಇರುವುದನ್ನು ನೋಡಿದ್ದೀರಾ ಇಲ್ಲ ಎಂದಾದರೆ ಸೌದಿ ಅರೇಬಿಯಾದಲ್ಲಿ ಇದೆ. ವಿಚಿತ್ರ ಆದರೂ ಇದು ನಿಜ. ಪ್ರಾಣಿಗಳಿಗಾಗಿಯೇ ಇರುವ ಹೊಟೇಲ್ ಇದು. ಇಲ್ಲಿ ದಿನಕ್ಕೆ 400 ಸೌದಿ ರಿಯಲ್ (Saudi Real)ಬಾಡಿಗೆ ನೀಡಿ ಒಂಟೆಗಳನ್ನು ಬಿಡಬಹುದು. ಹಾಗಂತ ಇದು ಮನುಷ್ಯರಿಗೆ ಇರುವಂತೆ ಫೈವ್‌ಸ್ಟಾರ್ ಹೊಟೇಲ್ ಅಲ್ಲ. ಇದು ಒಂಟೆಗಳಿಗೆ (Camel) ಇರಲು ಆರಾಮದಾಯಕವೆನಿಸಿರುವ ಹೊಟೇಲ್ ಆಗಿದೆ. ಒಂಟೆಗಳಿಗೆ ಇಲ್ಲಿ ರಾಜ ಮರ್ಯಾದೆ ನೀಡಲಾಗುತ್ತದೆ. ಇಲ್ಲಿ 120ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳಿದ್ದು, ಪ್ರತಿ ವರ್ಷ ನಡೆಯುವ ಒಂಟೆ ಉತ್ಸವಕ್ಕಾಗಿ 6ನೇ ಕಿಂಗ್ ಅಬ್ದುಲ್ ಅಜೀಜ್ ಬ್ಯಾಟ್ಮ್ಯಾನ್‌ ಹೆಸರಿನ ಈ ಪಂಚತಾರಾ ಹೊಟೇಲ್‌ (Five Star Hotel) ತೆರೆದಿದ್ದಾರೆ. 

Related Video