Asianet Suvarna News Asianet Suvarna News

ಸೂರ್ಯಗ್ರಹಣ 2020: ಬೇರೆ ದೇಶಗಳಲ್ಲಿ ಸೂರ್ಯ ಗೋಚರಿಸಿದ್ದು ಹೀಗೆ..!

Jun 21, 2020, 1:01 PM IST

 ಬೆಂಗಳೂರು (ಜೂ. 21): ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ.

ಇಂದು ಖಗೋಳದಲ್ಲಿ ಚೂಡಾಮಣಿ ಚಮತ್ಕಾರ ನಡೆದಿದೆ. ಇತರೆ ದೇಶಗಳಲ್ಲಿ ಸೂರ್ಯ ಹೇಗೆ ಗೋಚರಿಸಿದ್ದಾನೆ? ಆಚರಣೆಗಳು ಹೇಗಿದೆ? ಯಾವ್ಯಾವ ರಾಶಿಯವರಿಗೆ ಏನೇನು ಫಲಗಳಿವೆ? ಎಂಬುದರೆಲ್ಲದರ ಮಾಹಿತಿ ಇಲ್ಲಿದೆ ನೋಡಿ..! 

ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ, ವೈದಿಕವಾಗಿ ನೋಡುವುದು ಹೇಗೆ?