ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ, ವೈದಿಕವಾಗಿ ನೋಡುವುದು ಹೇಗೆ?
ಇಂದು ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ. ಗ್ರಹಣವನ್ನು ವಿಜ್ಞಾನವಾಗಿ ನೋಡುವುದು ಹೇಗೆ, ವೈದಿಕವಾಗಿ ನೋಡುವುದು ಹೇಗೆ? ಎಂಬುದರ ಬಗ್ಗೆ ಜ್ಯೋತಿಷಿಗಳು ಹಾಗೂ ತಜ್ಞರು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!
ಬೆಂಗಳೂರು (ಜೂ. 21): ಇಂದು ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ. ಗ್ರಹಣವನ್ನು ವಿಜ್ಞಾನವಾಗಿ ನೋಡುವುದು ಹೇಗೆ, ವೈದಿಕವಾಗಿ ನೋಡುವುದು ಹೇಗೆ? ಎಂಬುದರ ಬಗ್ಗೆ ಜ್ಯೋತಿಷಿಗಳು ಹಾಗೂ ತಜ್ಞರು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!
ಸೂರ್ಯಗ್ರಹಣ 2020: ಬೇರೆ ದೇಶಗಳಲ್ಲಿ ಸೂರ್ಯ ಗೋಚರಿಸಿದ್ದು ಹೀಗೆ..!