ಪ್ರಧಾನಿ ಮೋದಿ ಅವರಿಗೆ ಆಕಾಶವೂ ಮಿತಿ ಇಲ್ಲ: ನೀಲ್ ಡಿಗ್ರಾಸ್ ಟೈಸನ್

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದಲ್ಲಿ ನೀಲ್ ಡಿಗ್ರಾಸ್ ಟೈಸನ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
 

First Published Jun 21, 2023, 11:15 AM IST | Last Updated Jun 21, 2023, 11:15 AM IST

ನ್ಯೂಯಾರ್ಕ್‌: ನೀಲ್ ಡಿಗ್ರಾಸ್ ಟೈಸನ್ ಅವರು ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇವರು ಜನಪ್ರಿಯ ಭೌತಶಾಸ್ತ್ರಜ್ಞ ಆಗಿದ್ದಾರೆ. ವೈಜ್ಞಾನಿಕ ಹಾಗೂ ಚಿಂತನಶೀಲರಾಗಿರುವ ಮೋದಿ ಅವರ ಜೊತೆ ಸಮಯ ಕಳೆದಿದ್ದು, ನನಗೆ ಸಂತೋಷವನ್ನುಂಟು ಮಾಡಿದೆ. ಮೋದಿಯವರು ಜಾಗತಿಕವಾಗಿ ಹಲವು ವಿಷಯಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ. ಅಲ್ಲದೇ ಅವರಿಗೆ ಆಕಾಶವೂ ಮಿತಿ ಇಲ್ಲ ಎಂದು ನೀಲ್ ಡಿಗ್ರಾಸ್ ಟೈಸನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಮೆರಿಕಾಗೆ ತೆರಳಿದ್ದಾರೆ. ಇಲ್ಲಿ ನೀಲ್ ಡಿಗ್ರಾಸ್ ಟೈಸನ್ ಮೋದಿಯವರನ್ನು ಭೇಟಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಕೋವಿಡ್‌ ನಿರ್ವಹಣೆಯಲ್ಲಿ ಭಾರತ ಮಾದರಿಯಾಗಿದೆ: ನಿಕೋಲಸ್‌ ನಾಸಿಮ್‌ ತಾಲೇಬ್‌