ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ!

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ..! ಹಸಿವಿನ ವೈರಸ್.. ಅನ್ನ ನೀರಿಗೆ ಹಾಹಾಕಾರ.. ಒಂದೊಂದು ಅಗಳಿಗೂ ಶಾಂಘೈ ಜನರ ನಾಯಿ-ನರಿ ಕಿತ್ತಾಟ..!

Share this Video
  • FB
  • Linkdin
  • Whatsapp

ಶಾಂಘೈ(ಏ.12): ನೂರಾರು, ಸಾವಿರಾರು, ಲಕ್ಷಾಂತರ ಜನರ, ಒಂದೊಂತ್ತಿನ ಊಟಕ್ಕೂ ಹಾಹಾಕಾರ..! ಒಂದೊಂದು ಅಗುಳಿಗೂ ಒಂದೊಂದು ತುತ್ತಿಗೂ ಕಂಡು ಕೇಳರಿಯದ ಭೀಕರ ಹಾಹಾಕಾರ.. ಇಂಥಾ ಘೋರಾತಿ ಘೋರ ಹಾಹಾಕಾರ ಸೃಷ್ಟಿಯಾಗುವ ಹಾಗೆ ಮಾಡಿದ್ದು ಹಸಿವಿನ ವೈರಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನರು ಕೊರೊನಾಘಾತದಿಂದ ಇನ್ನೂ ಹೊರ ಬಂದಿಲ್ಲ. ಆ ಸಮಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಇಡೀ ಮನುಕುಲವೇ ವಿಲವಿಲನೇ ಒದ್ದಾಡಿತ್ತು. ಆ ಕರಾಳ ದಿನಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆಗಲೇ ಕೊರೊನಾ ಹೊಸ ಹೊಸ ರೂಪ ತಾಳಿಕೊಂಡು ವಕ್ಕರಿಸಿಕೊಳ್ತಾ ಇದೆ. ಈಗ ಕೊರೊನಾದ ಅಪ್ಡೇಟ್ ರೂಪಾಂತರದ ಎಫೆಕ್ಟ್ಗೆ ಚೀನಾದ ಶೆಂಘೈನಲ್ಲಿ ನರಕವೇ ಸೃಷ್ಟಿಯಾಗಿದೆ. 

Related Video