ತಾಲಿಬಾನ್ ತೆಕ್ಕೆಯಲ್ಲಿ ಅಫ್ಘಾನ್: ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ತಾ ಇದೆಯಾ ಅಮೆರಿಕ?

ಅತ್ತ ಅಫ್ಘಾನಿಸ್ತಾನ ಉಗ್ರರ ತೆಕ್ಕೆಯಲ್ಲಿದೆ. ಈ ನಡುವೆ ಅಪ್ಘನ್ ಅಟ್ಟಹಾಸದ ಬಗ್ಗೆ ಅಮೆರಿಕ ಮೌನ ಮುರಿದಿದೆ. ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಮಾತನಾಡುತ್ತಾ ಅವರ ದೇಶವನ್ನು ಅವರೇ ರಕ್ಷಿಇಸಿಕೊಳ್ಳಬೇಕಿತ್ತು. ನಾವೇನು ಮಾಡಲು ಸಾಧ್ಯ ಎಂದಿದ್ದಾರೆ.

Share this Video
  • FB
  • Linkdin
  • Whatsapp

ವಾಷಿಂಗ್ಟನ್(ಆ.17): ಅತ್ತ ಅಫ್ಘಾನಿಸ್ತಾನ ಉಗ್ರರ ತೆಕ್ಕೆಯಲ್ಲಿದೆ. ಈ ನಡುವೆ ಅಪ್ಘನ್ ಅಟ್ಟಹಾಸದ ಬಗ್ಗೆ ಅಮೆರಿಕ ಮೌನ ಮುರಿದಿದೆ. ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಮಾತನಾಡುತ್ತಾ ಅವರ ದೇಶವನ್ನು ಅವರೇ ರಕ್ಷಿಇಸಿಕೊಳ್ಳಬೇಕಿತ್ತು. ನಾವೇನು ಮಾಡಲು ಸಾಧ್ಯ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಅಪ್ಘಾನ್ ಪಡೆ ಹೋರಾಡುವ ಇಚ್ಛಾ ಶಕ್ತಿಯನ್ನೇ ಪ್ರದರ್ಶಿಸಿಲ್ಲ. ತಾಲೀಬಾನ್ ವಿರುದ್ಧ ಅವರೇ ಹೋರಾಡದಾಗ, ನಮ್ಮ ಸೈನಿಕರೇಕೆ ಬಲಿಯಾಬೇಕು? ಎಂದೂ ಪ್ರಶ್ನಿಸಿದ್ದಾರೆ. ಅಪ್ಘಾನ್‌ ಸಂಬಂಧ ಅಮೆರಿಕ ಕೊಟ್ಟ ಹೇಳಿಕೆಯ ಒಂದು ವಿಶ್ಲೇಷಣೆ. 

Related Video