Russia- Ukraine War: ಖಾರ್ಕೀವ್ ನಗರದ ಮೆಡಿಕಲ್ ಸೆಂಟರ್‌ಗಳಿಗೆ ನುಗ್ಗಿದ ರಷ್ಯಾ ಸೇನೆ

ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರದ ಸೇನಾ ಮೆಡಿಕಲ್ ಸೆಂಟರ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರದ ಸೇನಾ ಮೆಡಿಕಲ್ ಸೆಂಟರ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ. 

ಕೀವ್‌ ನಗರ ಬೇಗ ತೊರೆಯಿರಿ ಎಂದು ಜನರಿಗೆ ರಷ್ಯಾ ಎಚ್ಚರಿಕೆ ನೀಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ನಿಷೇಧಕ್ಕೆ ಒಳಗಾಗಿರುವ ಕ್ಲಸ್ಟರ್‌ ಬಾಂಬನ್ನು ರಷ್ಯಾ ಹಾಕಿದೆ. ಈ ದಾಳಿಗೆ ಉಕ್ರೇನ್‌ನ ಮಿಲಿಟರಿ ರಾಡಾರ್‌ ಸಂಪರ್ಕ ಕೇಂದ್ರ ಧ್ವಂಸಗೊಂಡಿದೆ. 11 ಜನರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತುರ್ತು ಕರೆ ಮಾಡಿ ರಕ್ಷಣೆಗೆ ವಾಹನಗಳನ್ನೂ ಕರೆತರಲು ಸಾಧ್ಯವಾಗುತ್ತಿಲ್ಲ. 

Related Video