ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲೀಗ, ಪಾಕಿಸ್ತಾನದ ವಿರುದ್ಧವೇ ಆಕ್ರೋಶದ ಕಿಡಿ ಹೊತ್ತಿದೆ.. ಅದು ಬರೀ ಕಿಡಿ ಅಲ್ಲ.. ಪಾಪಿದೇಶವನ್ನೇ ಸರ್ವನಾಶ ಮಾಡೋ ಕಾಳ್ಗಿಚ್ಚು.

Share this Video
  • FB
  • Linkdin
  • Whatsapp

ಪಿಒಕೆ ಭಾರತದ ಅವಿಭಾಜ್ಯ ಅಂಗ.. ಆದ್ರೆ ಅದರ ಮೇಲೆ ಪಾಪಿದೇಶದ ಕ್ಷುದ್ರದೃಷ್ಟಿ ಬಿದ್ದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ಷರಶಃ ಜ್ವಾಲಾಮುಖಿ ಸ್ಫೋಟಗೊಂಡಿದೆ. ಯಾವತ್ತೋ ಗೊತ್ತಿತ್ತು, ಆ ಅಗ್ನಿ ಪರ್ವತ ಸ್ಫೋಟಗೊಳ್ಳಲಿದೆ ಅಂತ.. ಅದೀಗ ನಿಜವಾಗ್ತಾ ಇದೆ.. ಇಷ್ಟೂ ಕಾಲ ಪಾತಕಿ ದೇಶ ಮಾಡಿದ್ದ ಶೋಷಣೆಗೆ ವಿರುದ್ಧವಾಗಿ, ಪಾಕಿಪಾಪಿಗಳ ದೌರ್ಜನ್ಯಕ್ಕೆ ವಿರುದ್ಧವಾಗಿ, ಪಿಒಕೆಲಿ ಬಡಬಾಗ್ನಿ ಭುಗಿಲೆದ್ದಿದೆ.. ಅದು ಇಡೀ ಪಾಕಿಸ್ತಾನವನ್ನೇ ಸುಡಲಿದೆ.

Related Video