ದಿವಾಳಿ ಆಯ್ತು ಪಾಕಿಸ್ತಾನ: 'ಉಗ್ರರ ಸ್ವರ್ಗ'ದಲ್ಲಿ ಎಲ್ಲಾವೂ ದುಬಾರಿ

ಪಾಕಿಸ್ತಾನದಲ್ಲಿ ಸರ್ಕಾರ ಬದಲಾದರೂ, ಆ ದೇಶದ ಹಣೆಬರಹ ಮಾತ್ರ ಬದಲಾಗಿಲ್ಲ. ಇಂದಿನ ಪಾಕ್ ಪರಿಸ್ಥಿತಿ ಬಗ್ಗೆ ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಪಾಕಿಸ್ತಾನದಲ್ಲಿ ಹಣದುಬ್ಬರ ಅಬ್ಬರಿಸ್ತಾ ಇದ್ದು, ಉಗ್ರವಾದಿಗಳ ದೇಶದಲ್ಲಿ ಎಲ್ಲಾವೂ ದುಬಾರಿ ಆಗಿ ಬದುಕು ಬರ್ಬಾದ್ ಆಗಿ ಬಿಟ್ಟಿದೆ. ಮಾಲ್'ಗೆ ಬಾಗಿಲು ಹಾಗೂ ಮದುವೆ ಹಾಲ್'ಗೂ ಬೀಗ ಹಾಕಿದೆ ಅಲ್ಲಿನ ಸರ್ಕಾರ. ಯಾಕಾಗಿ ಪಾಕ್ ಹೀಗೆ ಅಮ್ಮ ತಾಯಿ ಸನ್ನಿವೇಶವನ್ನು ತಲುಪಿದೆ..? ಆಹಾರಕ್ಕೆ ಶುರುವಾಗಿರೋ ಹಾಹಾಕಾರ ಎಂಥದ್ದು..? ಯಾವೆಲ್ಲಾ ತಪ್ಪುಗಳು ಪಾಕಿಸ್ತಾನದಿಂದ ಆಗಿದೆ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video