NRI ಯಿಂದ ಸೂರ್ಯ ನಮಸ್ಕಾರಕ್ಕೆ ಕರ್ನಾಟಕ ಸಂಗೀತದ ಮೆರುಗು; ನೋಡೋದೇ ಒಂದು ಸೊಬಗು.!

ಫ್ರಾನ್ಸ್‌ನಲ್ಲಿ ವಾಸವಿರುವ ಎನ್‌ಆರ್‌ಐ ಭಾವನಾ ಪ್ರದ್ಯುಮ್ನ ಸೂರ್ಯ ನಮಸ್ಕಾರಕ್ಕೆ ಕರ್ನಾಟಕ ಸಂಗೀತದ ರಾಗಾಲಾಪದ ಮೆರುಗು ನೀಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಸೂರ್ಯನಮಸ್ಕಾರದ 12 ಮಂತ್ರಗಳಿಗೆ ರಾಗಾಲಾಪ ಮಾಡಿದ್ದಾರೆ. ವಿಶ್ವದ ಆರು ಖಂಡಗಳ 29 ದೇಶಗಳ 86 ಮಂದಿಯ ಸೂರ್ಯ ನಮಸ್ಕಾರದ ದೃಶ್ಯಕ್ಕೆ ರಾಗದ ಮೆರುಗು ನೀಡಿದ್ದಾರೆ. ಕರ್ನಾಟಕದ ಮೇಲುಕೋಟೆ, ಗಗನಚುಕ್ಕಿ ಸೇರಿ ಫ್ರಾನ್ಸ್, ದುಬೈ ಸೇರಿ 26 ದೇಶಗಳ ಪ್ರಸಿದ್ಧ ಸ್ಥಳಗಳು, ಚರ್ಚ್, ಮಸೀದಿಗಳ ಮುಂದೆ ಸೂರ್ಯ ನಮಸ್ಕಾರ ಮಾಡಿರುವುದು ಹೈಲೆಟ್ಸ್. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 21): ಫ್ರಾನ್ಸ್‌ನಲ್ಲಿ ವಾಸವಿರುವ ಎನ್‌ಆರ್‌ಐ ಭಾವನಾ ಪ್ರದ್ಯುಮ್ನ ಸೂರ್ಯ ನಮಸ್ಕಾರಕ್ಕೆ ಕರ್ನಾಟಕ ಸಂಗೀತದ ರಾಗಾಲಾಪದ ಮೆರುಗು ನೀಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಸೂರ್ಯನಮಸ್ಕಾರದ 12 ಮಂತ್ರಗಳಿಗೆ ರಾಗಾಲಾಪ ಮಾಡಿದ್ದಾರೆ. ವಿಶ್ವದ ಆರು ಖಂಡಗಳ 29 ದೇಶಗಳ 86 ಮಂದಿಯ ಸೂರ್ಯ ನಮಸ್ಕಾರದ ದೃಶ್ಯಕ್ಕೆ ರಾಗದ ಮೆರುಗು ನೀಡಿದ್ದಾರೆ. ಕರ್ನಾಟಕದ ಮೇಲುಕೋಟೆ, ಗಗನಚುಕ್ಕಿ ಸೇರಿ ಫ್ರಾನ್ಸ್, ದುಬೈ ಸೇರಿ 26 ದೇಶಗಳ ಪ್ರಸಿದ್ಧ ಸ್ಥಳಗಳು, ಚರ್ಚ್, ಮಸೀದಿಗಳ ಮುಂದೆ ಸೂರ್ಯ ನಮಸ್ಕಾರ ಮಾಡಿರುವುದು ಹೈಲೆಟ್ಸ್. 

ಯೋಗ ದಿನ ಮನೆಯಲ್ಲೇ ಆಚರಿಸಿ: ಮೋದಿ

Related Video