ಕಿಮ್ ಕೊಲ್ಲಲು ಚೀನಾ ಧೂಳು: ಭಾರತ, ಜಪಾನ್‌ಗೂ ಅಪಾಯ!

ಕಿಮ್ ಜಾಂಗ್ ಉನ್ ಸಾಮ್ರಾಜ್ಯದ ಮೇಲೆ ಚೀನಾದ ಹಳದಿ ವಿಷ ಗಾಳಿಯ ಭೀಕರ ದಾಳಿ. ಹಳದಿ ಗೂಳಿಯ ದಂಡಯಾತ್ರೆಯಿಂದ ಉತ್ತರ ಕೊರಿಯಾಗೆ ಕೊರೋನಾ ವಕ್ಕರಿಸುತ್ತಾ? ನರ ರಾಕ್ಷಸನ ಕಣ್ಣಲ್ಲೇ ನೀರು ಹಾಕಿಸಿದ ಭಯಾನಕ ಧೂಳಿದು. ಭಾರತ, ಜಪಾನ್ ಹೀಗೆ ಎಲ್ಲರಿಗೂ ಇದು ಕಂಟಕ. ಏನಿದು ಚೀನಾದ ಈ ಸೀಕ್ರೆಟ್ ಡಸ್ಟ್‌ ವಾರ್? ಇಲ್ಲಿದೆ ವಿವರ

First Published Oct 25, 2020, 4:45 PM IST | Last Updated Oct 25, 2020, 4:45 PM IST