
Kim Jong-un: ಕಿಮ್‌ಗೆ ಜೀವ ಭಯ, ಟಾಯ್ಲೆಟ್‌ಗೆ ಹೋಗೋಕೂ ಪುಕಪುಕ ಅಂತೆ!
ಉತ್ತರ ಕೋರಿಯಾ (North Korea) ಅಧ್ಯಕ್ಷ ಕಿಮ್ ಜಾಂಗ್ (Kim Jong un )ಕ್ರೂರತ್ವಕ್ಕೆ ಇನ್ನೊಂದು ಉದಾಹರಣೆ ಎನ್ನಬಹುದು. ಚಿತ್ರ ವಿಚಿತ್ರ ಹಿಂಸೆ ಕೊಟ್ಟು ಜನರನ್ನು ನರಳಿಸೋದು ಅಂದ್ರೆ ಈ ಮನುಷ್ಯನಿಗೆ ಅದೇನೂ ತೃಪ್ತಿಯೋ.
ನವದೆಹಲಿ (ಫೆ. 01): ಉತ್ತರ ಕೋರಿಯಾ (North Korea) ಅಧ್ಯಕ್ಷ ಕಿಮ್ ಜಾಂಗ್ (Kim Jong un )ಕ್ರೂರತ್ವಕ್ಕೆ ಇನ್ನೊಂದು ಉದಾಹರಣೆ ಎನ್ನಬಹುದು. ಚಿತ್ರ ವಿಚಿತ್ರ ಹಿಂಸೆ ಕೊಟ್ಟು ಜನರನ್ನು ನರಳಿಸೋದು ಅಂದ್ರೆ ಈ ಮನುಷ್ಯನಿಗೆ ಅದೇನೂ ತೃಪ್ತಿಯೋ. ಇಂತಹ ಸೈಕೋಗೆ ಇದೀಗ ಜೀವ ಭಯ ಶುರುವಾಗಿದೆಯಂತೆ. ನಿದ್ದೆ ಮಾಡೋಕೂ, ಟಾಯ್ಲೆಟ್‌ಗೆ ಹೋಗೋಕೂ ಪುಕಪುಕ ಆಗುತ್ತಿದೆಯಂತೆ. ಅದಕ್ಕಾಗಿ ತಾನೂ ಹೋಗೋವಲ್ಲೆಲ್ಲ ಪೋರ್ಟೆಬಲ್ ಟಾಯ್ಲೆಟ್ ಎತ್ಕೊಂಡು ಹೋಗ್ತಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ