Missile Test ಜಲಾಂತರ್ಗಾಮಿ ಕ್ಷಿಪಣಿ ಉಡಾಯಿಸಿ ಜಗತ್ತನ್ನೇ ನಡುಗಿಸಿದ ಕಿಮ್, ಅಪಾಯದ ಮುನ್ಸೂಚನೆ ನೀಡಿತಾ ಉ.ಕೊರಿಯಾ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾನ್ ಉನ್ ಮತ್ತೆ ಜಗತ್ತಿಗೆ ಅಪಾಯದ ಸೂಚನೆ ನೀಡಿದ್ದಾರೆ. ಇದೀಗಭಾರಿ ವಿರೋಧ, ಅಂತಾರಾಷ್ಟ್ರೀಯ ನಿಯಮದ ನಡುವೆ ಕಿಮ್ ಜಾಂಗ್ ಉನ್ ಜಲಾಂತರ್ಗಾಮಿ ಕ್ಷಿಪಣಿ ಉಡಾಯಿಸಿದ್ದಾನೆ. ಇಷ್ಟೇ ಅಲ್ಲ ಒಂದೇ ತಿಂಗಳಲ್ಲಿ 6 ಕ್ಷಿಪಣಿ ಉಡಾಯಿಸಲು ಸಿಗ್ನಿಲ್ ನೀಡಿದ್ದಾನೆ. ಇದೀಗ ಜಲಾಂತರ್ಗಾಮಿ ಕ್ಷಿಪಣಿ ಉಡಾವಣೆಯಿಂದ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ.
 
Share this Video
  • FB
  • Linkdin
  • Whatsapp

Related Video