ಇಸ್ರೇಲ್ ಇತಿಹಾಸದಲ್ಲೇ ಕಂಡರಿಯದ ದುರಂತ! ಉಗ್ರರ ಗಾಜಾ ಪಟ್ಟಿ ಸರ್ವನಾಶ ಮಾಡುತ್ತಾ ಇಸ್ರೇಲ್ ?

ಇಸ್ರೇಲ್‌ ಹಮಾಸ್‌ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಪರಿಣಾಮ 1200 ಕಟ್ಟಡಗಳು ಧ್ವಂಸಗೊಂಡಿವೆ. ಗಾಜಾ ಪಟ್ಟಿ ಪ್ರದೇಶ ಸ್ಮಶಾನದಂತೆ ಕಾಣುತ್ತಿದೆ.

Share this Video
  • FB
  • Linkdin
  • Whatsapp

ಹಮಾಸ್‌ ಉಗ್ರರು ಶನಿವಾರ ಇಸ್ರೇಲ್‌ (Israel) ಮೇಲೆ ದಾಳಿ ಮಾಡಿದ್ದು, ಈ ಯುದ್ಧ ಇದೀಗ 6ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್‌ ಪುನರಚನೆ ಬಳಿಕ ಎಂದಿಗೂ ಇಷ್ಟು ಸಾವು ನೋವು ಕಂಡಿಲ್ಲ. ಅಲ್ಲದೇ ಯಾವ ಯುದ್ಧದಲ್ಲೂ ಇಷ್ಟು ಸಾವುಗಳನ್ನು ನೋಡಿರಲಿಲ್ಲ. ಇದು ಇಸ್ರೇಲ್‌ ಇತಿಹಾಸದಲ್ಲೇ ನಡೆದಿರುವ ಅತಿ ಭಯಾನಕ ದಾಳಿಯಾಗಿದೆ. ಇನ್ನೂ ಗಾಜಾ(Gaza) ಪಟ್ಟಿ ಪ್ರದೇಶ ಸ್ಮಶಾನದಂತೆ ಕಾಣುತ್ತಿದೆ. ಇಲ್ಲಿ 1200 ಕಟ್ಟಡಗಳನ್ನು ಇಸ್ರೇಲ್‌ ಸೇನೆ ಧ್ವಂಸ ಮಾಡಿದೆ. ಹಮಾಸ್ (Hamas) ಸರ್ಕಾರದ ಸಚಿವರ ಮನೆ, ಸರ್ಕಾರಿ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಅಷ್ಟೇ ಅಲ್ಲದೇ ನವಜಾತ ಶಿಶುಗಳನ್ನು ಹಮಾಸ್ ಉಗ್ರರು ಕತ್ತರಿಸಿದ್ದಾರೆ. ಇದನ್ನು ಕಂಡು ಇಸ್ರೇಲ್‌ ಸೇನೆ ಬೆಚ್ಚಿಬಿದ್ದಿದೆ. ಅಲ್ಲದೇ ಇಸ್ರೇಲ್‌ನಿಂದ ತಪ್ಪಿಸಿಕೊಳ್ಳಲು ಮಕ್ಕಳನ್ನು ಒತ್ತೆಯಾಳನ್ನಾಗಿಸಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: ಒತ್ತೆಯಾಳುಗಳು ಹೆಚ್ಚಾದಷ್ಟೂ ಇಸ್ರೇಲಿಗೇ ಸಂಕಷ್ಟ! ಇಸ್ರೇಲಿನ ಧ್ಯೇಯವೇ ಹಮಾಸ್‌ಗೆ ವರವಾಗುತ್ತಾ..?

Related Video