ಒತ್ತೆಯಾಳುಗಳು ಹೆಚ್ಚಾದಷ್ಟೂ ಇಸ್ರೇಲಿಗೇ ಸಂಕಷ್ಟ! ಇಸ್ರೇಲಿನ ಧ್ಯೇಯವೇ ಹಮಾಸ್‌ಗೆ ವರವಾಗುತ್ತಾ..?

ಹಮಾಸ್ ಉಗ್ರರು ಪ್ಯಾಲೆಸ್ತೇನಿಗಳ ಕಣ್ಣಲ್ಲಿ ಹೀರೋಗಳು.. ಆದ್ರೆ ಅವ್ರ್ ಮಾಡ್ತಾ ಇರೋ ಕೃತ್ಯ ಎಂಥದ್ದು ಅನ್ನೋದನ್ನ ಜಗತ್ತು ನೋಡ್ತಾ ಇದೆ.. ಭಾರತವೂ ಸೇರಿದಂತೆ ಬಲಿಷ್ಠ ದೇಶಗಳು ವಿರೋಧಿಸ್ತಾ ಇದಾವೆ.

Share this Video
  • FB
  • Linkdin
  • Whatsapp

ಅಸುರ ಹಮಾಸ್ ತೆಕ್ಕೆಯಲ್ಲಿದ್ದಾರೆ 150ಕ್ಕೂ ಅಧಿಕ ಒತ್ತೆಯಾಳುಗಳು. ಅವರು ಬದುಕಿದ್ದಾಗಲೇ ಎದುರಾಗ್ತಾ ಇದೆ ನರಕ ದರ್ಶನ. ರಕ್ಕಸ ಆತಿಥ್ಯ ಅದೆಷ್ಟು ಭೀಕರವಾಗಿದೆ ಗೊತ್ತಾ..? ಎಂಥಾ ರಾಕ್ಷಸ ದಾಳಿಗೂ ಹೆದರದ ಇಸ್ರೇಲ್ ಅದೊಂದು ದಾಳಕ್ಕೆ ಹೆದರೋದೇಕೆ..? ಇದ್ದಕ್ಕಿದ್ದ ಹಾಗೇ ಈಗ ಗಿಲದ್ ಶಲಿತ್ ಅನ್ನೋನು ನೆನಪಾಗ್ತಿದ್ದಾನಲ್ಲಾ, ಯಾರಾತ..? ಏನವನ ಕತೆ.? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

"ಮೊಸಾದ್" ಮೋಸ ಹೋಗಿದ್ದು ಹೇಗೆ..? ಇಸ್ರೇಲ್ ಎಡವಿದ್ದೆಲ್ಲಿ?

Related Video