ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!
ಭಾರತದ ಪವರ್ ನೋಡಿ ಚೀನಾ ಉರಿದುಬೀಳ್ತಾ ಇರೋದ್ಯಾಕೆ..? ಅಸಲಿಗೆ ಮೋದಿ ಜಪಾನ್ಗೆ ವಿಸಿಟ್ ಕೊಟ್ಟಿರೋದ್ಯಾಕೆ..? ಅಮೆರಿಕಾ, ಆಸ್ಟ್ರೇಲಿಯಾ, ಜಪಾನ್, ಭಾರತ ಇವರೆಲ್ಲರೂ ಸೇರಿ ಚೀನಾಗೆ ನಡುಕ ಹುಟ್ಟಿಸ್ತಾ ಇರೋದೇಕೆ..?
ಟೋಕಿಯೋ(ಮೇ.24): ಪ್ರಧಾನಿ ಮೋದಿ ಅವರು ಜಪಾನ್ ಅಲ್ಲಿ ವಿಜಯಯಾತ್ರೆಗೆ ಹೊರಟಂತೆ ಕಾಣ್ತಾ ಇದೆ.. ಜಪಾನಿನಲ್ಲಾಗ್ತಾ ಇರೋ ಪುಟ್ಟ ಪುಟ್ಟ ಬದಲಾವಣೆಗೂ, ಮಾತುಕತೆಗೂ ಚೀನಾದಲ್ಲಿ ಬಿರುಗಾಳಿ ಬೀಸ್ತಾ ಇದೆ
ಈ ಕಡೆ ಇಷ್ಟು ದೊಡ್ಡ ಬೆಳವಣಿಗೆ ಆಗ್ತಾ ಇದ್ರೆ, ಚೀನಾ ಸುಮ್ಮನೆ ಕೂರೋದಕ್ಕೆ ಸಾಧ್ಯವಾದ್ರೂ ಇದೆಯಾ..? ಚೀನಾ ಪಾಕಿಸ್ತಾನದ ಜೊತೆಗೆ ಹೆಣೆದಿರೋ ಪ್ಲಾನ್ ಎಂಥದ್ದು..? ಈ ಕುರಿತಾದ ವಿವರ ಇಲ್ಲಿದೆ ನೋಡಿ