ಉಗ್ರರ ರಣಕೇಕೆ: ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿದ ಆಫ್ಘನ್‌ ಜನ

*  ಉಗ್ರರ ಉಪಟಳಕ್ಕೆ ಜನಜೀವನ ಅಲ್ಲೋಲ ಕಲ್ಲೋಲ
*  ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್‌ ಕ್ರೌರ್ಯ ಶುರು
*  ಅಫ್ಘಾನಿಸ್ತಾನದ ಧ್ವಜವನ್ನ ಹಾಕೋದಕ್ಕೆ ಬಿಡದ ತಾಲಿಬಾನಿಗಳು
 

Share this Video
  • FB
  • Linkdin
  • Whatsapp

ಬೆಂಗಳೂರು(ಆ.20): ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ದರ್ಪ ಹೆಚ್ಚಾಗುತ್ತಿದೆ. ರಾಷ್ಟ್ರಧ್ವಜ V/S ತಾಲಿಬಾಲಿ ಧ್ವಜ ಸಂಘರ್ಷ ಆರಂಭವಾಗಿದೆ. ಅಫ್ಘಾನಿಗಳ ಮೇಲೆ ತಾಲಿಬಾನಿಗಳು ದಾಳಿ ಮಾಡುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್‌ ಕ್ರೌರ್ಯ ಶುರುವಾಗಿದೆ. ಹೀಗಾಗಿ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಪ್ರಜೆಗಳಿಂದ ಧ್ವಜ ಕಿತ್ತುಕೊಂಡು ಕಪಾಳಮೋಕ್ಷ ಮಾಡುತ್ತಿದ್ದಾರೆ ಉಗ್ರರು. ಆಫ್ಘಾನಿಸ್ತಾನದ ಧ್ವಜವನ್ನ ಹಾಕೋದಕ್ಕೆ ಉಗ್ರರು ಬಿಡುತ್ತಿಲ್ಲ. 

ಮಕ್ಕಳನ್ನು ತಬ್ಬಿ ಹಿಡಿದು ಅಳುತ್ತಿದ್ದಾರೆ ಅಫ್ಘಾನ್ ಮಹಿಳೆಯರು..!

Related Video