
Viral News: ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ಸರಸವಾಡಿದ ಭೂಪ!
ಹಾವು (Python) ಎಂದರೆ ನಾವು ಮಾರುದ್ದ ಓಡುತ್ತೇವೆ. ಇನ್ನು ಅದರ ಜೊತೆ ಆಟವಾಡುವುದು, ಹತ್ತಿರ ಹೋಗುವುದು ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಹಾವಿನ ಜೊತೆ ಸರಸವಾಡಿದ್ದಾರೆ.
ಹಾವು (Python) ಎಂದರೆ ನಾವು ಮಾರುದ್ದ ಓಡುತ್ತೇವೆ. ಇನ್ನು ಅದರ ಜೊತೆ ಆಟವಾಡುವುದು, ಹತ್ತಿರ ಹೋಗುವುದು ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಹಾವಿನ ಜೊತೆ ಸರಸವಾಡಿದ್ದಾರೆ. ಬೃಹತ್ ಗಾತ್ರದ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ಆಟವಾಡಿದ್ದಾನೆ. ಈ ದೃಶ್ಯವನ್ನು ನೋಡಿದರೆ ಮೈ ಜುಂ ಎನಿಸದೇ ಇರದು. ಆದರೆ ಈ ವ್ಯಕ್ತಿ ಮಾತ್ರ ಸ್ವಲ್ಪವೂ ಭಯವಿಲ್ಲದೇ ಸಲೀಸಾಗಿ ಕೊರಳಿಗೆ ಸುತ್ತಿಕೊಂಡಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ