Maldives: ಆರ್ಥಿಕ ದುಸ್ಥಿತಿಗೆ ತಲುಪಿದ ಮಾಲ್ಡೀವ್ಸ್‌: ಬೇಲ್ಔಟ್ ಸಾಲಕ್ಕಾಗಿ IMF ಮೊರೆ, ದಿವಾಳಿ ಎಂದು ಘೋಷಣೆ

ಬೇಲ್ಔಟ್ ಸಾಲಕ್ಕಾಗಿ IMF ಮೊರೆ ಹೋದ ಮಾಲ್ಡೀವ್ಸ್ ಸರ್ಕಾರ
ಇಂಡಿಯಾ ಔಟ್ ಅಭಿಯಾನ ಪ್ರಾರಂಭಿಸಿದ್ದ ಅಧ್ಯಕ್ಷ ಮುಯಿಝು
ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಪ್ರಾರಂಭಿಸಿದ್ದ ಭಾರತೀಯರು

Share this Video
  • FB
  • Linkdin
  • Whatsapp

ಭಾರತದ ವಿರುದ್ಧ ತಿರುಗಿಬಿದ್ದ ಮಾಲ್ಡೀವ್ಸ್‌ಗೆ (Maldives) ಮರ್ಮಾಘಾತವಾಗಿದೆ. ತೀರಾ ಅರ್ಥಿಕ ದುಸ್ಥಿತಿಗೆ(Economic crisis) ಮಾಲ್ಡೀವ್ಸ್ ತಲುಪಿದ್ದು, ದಿವಾಳಿ ಎಂದು ಘೋಷಣೆ ಮಾಡಲಾಗಿದೆ. ಬೇಲ್ಔಟ್ ಸಾಲಕ್ಕಾಗಿ(Bailout loan) ಮಾಲ್ಡೀವ್ಸ್ ಸರ್ಕಾರ IMF ಮೊರೆ ಹೋಗಿದೆ. ಭಾರತ- ಮಾಲ್ಡೀವ್ಸ್ ನಡುವಿನ ತಿಕ್ಕಾಟಕ್ಕೆ ಅಧ್ಯಕ್ಷ ಮುಯಿಝು(President Muizzu) ಕಾರಣವಾಗಿದ್ದರು. ಇಂಡಿಯಾ ಔಟ್ ಅಭಿಯಾನವನ್ನು ಅಧ್ಯಕ್ಷ ಮುಯಿಝು ಪ್ರಾರಂಭಿಸಿದ್ದರು. ಭಾರತ(India) ವಿರೋಧಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಮಾಲ್ಡೀವ್ಸ್ ಗುರಿಯಾಗಿತ್ತು. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಪ್ರಾರಂಭಿಸಿದ್ದ ಭಾರತೀಯರು. ಮಾಲ್ಡೀವ್ಸ್‌ಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಕುಸಿತವಾಗಿದೆ. ಆರ್ಥಿಕ, ರಾಜತಾಂತ್ರಿಕ ಕ್ಷೇತ್ರಗಳೆರಡರಲ್ಲೂ ಮಾಲ್ಡೀವ್ಸ್‌ಗೆ ಭಾರೀ ಸವಾಲು ಎದುರಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ಬುದ್ಧಿ ಬಲಕ್ಕಾಗಿ ಇಂದು ಶನಿದೇವನ ಆರಾಧನೆ ಮಾಡಿ..

Related Video