ವಾಷಿಂಗ್ ಮಷಿನೊಳಗೆ ಸಿಕ್ಕಾಕಿಕೊಂಡ ಲವರ್, ಬೆಕ್ಕಿನ ಪರದಾಟವ ನೀವೇ ನೋಡಿ..!

ಆಕಸ್ಮಿಕವಾಗಿ ವಾಷಿಂಗ್ ಮಷಿನ್ ಒಳಗ್ಹೋದ ಗರ್ಲ್‌ಫ್ರೆಂಡ್ ನೋಡಿ ಪರದಾಡಿದ ಬೆಕ್ಕು.  ಓನರ್ ಬಾಗಿಲು ತೆಗೆದಾಗ ನಿರಾಳವಾದ ಬೆಸ್ಟ್ ಫ್ರೆಂಡ್ಸ್. ಫೋಟೋಗಳು ಫುಲ್ ವೈರಲ್. ಬ್ರಿಟನ್ ರಾಣಿಯ ಆಪ್ತ ಶ್ವಾನಗಳು ಇನ್ನಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ದುಃಖದಲ್ಲಿರೋ ರಾಣಿ. 

Share this Video
  • FB
  • Linkdin
  • Whatsapp

ವಾಷಿಂಗ್ಟನ್ (ಡಿ. 04):  ಆಕಸ್ಮಿಕವಾಗಿ ವಾಷಿಂಗ್ ಮಷಿನ್ ಒಳಗ್ಹೋದ ಗರ್ಲ್‌ಫ್ರೆಂಡ್ ನೋಡಿ ಪರದಾಡಿದ ಬೆಕ್ಕು. ಓನರ್ ಬಾಗಿಲು ತೆಗೆದಾಗ ನಿರಾಳವಾದ ಬೆಸ್ಟ್ ಫ್ರೆಂಡ್ಸ್. ಫೋಟೋಗಳು ಫುಲ್ ವೈರಲ್. ಬ್ರಿಟನ್ ರಾಣಿಯ ಆಪ್ತ ಶ್ವಾನಗಳು ಇನ್ನಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ದುಃಖದಲ್ಲಿರೋ ರಾಣಿ. 

ಪಟ್ಟು ಬಿಡ್ತಿಲ್ಲ, ಮಾತುಕತೆಗೈ ಬಗ್ಗುತ್ತಿಲ್ಲ; ಮೋದಿ ಸಿಂಹಾಸನವನ್ನೇ ಅಲುಗಾಡಿಸುತ್ತಾ ಅನ್ನದಾತನ ಆಕ್ರೋಶ?

ತೊನ್ನಿರೋ ಹುಡುಗ ಇದೀಗ ಅಂತಾರಾಷ್ಟ್ರೀಯ ಮಾಡೆಲ್. ಅಮ್ಮನ ವಿಶ್ವಾಸ, ಪ್ರೋತ್ಸಾಹದಿಂದ ಬಾಲಕನಿಗೆ ಜಾಗತಿಕ ಮನ್ನಣೆ. ಅಮೆರಿಕದ ಕೊರೋನಾ ಅಪ್‌ಡೇಟಿನೊಂದಿಗೆ ಇವತ್ತಿನ ಟ್ರಿಂಡಿಂಗ್ ಸುದ್ದಿಗಳು ಇಲ್ಲಿವೆ.

Related Video