ನೋಡ ನೋಡ್ತಿದ್ದಂತೆ ಬಾಯಿ ತೆರೆದ ಭೂಮಿ, ನೂರಾರು ಕಾರುಗಳನ್ನು ನುಂಗೇಬಿಡ್ತು..!

ಇಲ್ಲೊಂದು ಕಡೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಭೂಮಿ ನುಂಗಿ ಬಿಟ್ಟಿತ್ತು. ಇದೇಗೆ ಸಾಧ್ಯ..? ಎಲ್ಲಿ ನಡೆದಿದ್ದು ಅಂತೀರಾ..? ನೋಡೋಣ ಬನ್ನಿ..!

Share this Video
  • FB
  • Linkdin
  • Whatsapp

ಇಟಲಿ (ಜ. 10): ಇಲ್ಲೊಂದು ಕಡೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಭೂಮಿ ನುಂಗಿ ಬಿಟ್ಟಿತ್ತು. ಇದೇಗೆ ಸಾಧ್ಯ..? ಎಲ್ಲಿ ನಡೆದಿದ್ದು ಅಂತೀರಾ..? ನೋಡೋಣ ಬನ್ನಿ..!ಇಲ್ಲೊಂದು ಕಡೆ ನಟ್ಟ ನಡುರಸ್ತೆಯಲ್ಲಿ ಸಿಂಹಗಳು ಅಡ್ಡಗಟ್ಟಿದ್ದವು... ಸಿಂಹ ಅಂದ್ರೆ ಯಾರಿಗೆ ಭಯವಿರಲ್ಲ ಹೇಳಿ...ಮುಂದೇನಾಯ್ತು..? 

ವಸತಿ ಸಚಿವ ಸೋಮಣ್ಣಗೂ, ವಂಚಕ ಯುವರಾಜ್‌ಗೂ ಏನ್ ಲಿಂಕ್!

ಇಲ್ಲೊಬ್ಬ ಮಹಿಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರ್ತಿದ್ದರು. ವೇಗವಾಗಿ ಬಂದ ಕಾರು ಆಕೆಗೆ ಗುದ್ದಿ ಬಿಟ್ಟಿತು. ಆಕಾಶದಲ್ಲಿ ಡ್ರ್ಯಾಗನ್ ಹಾರಿ ಬಂದಿದ್ದು ನೋಡಿದವರು ಶಾಕ್ ಆಗಿದ್ದರು. 

Related Video