
Russia Ukraine War : 3ನೇ ವಿಶ್ವ ಯುದ್ಧದ ಆರಂಭವಾ? ನಮ್ಮ ಮೇಲೆ ಏನ್ ಎಫೆಕ್ಟ್!
*ರಷ್ಯಾ-ಉಕ್ರೇನ್ ಯುದ್ಧ ಆರಂಭ
* ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕ್ರಮ
* ರಾಯಭಾರ ಕಚೇರಿಯಿಂದ ನಿರಂತರ ಮಾಹಿತಿ
* ದಾಳಿ ನಡೆಯುತ್ತಲೇ ಇದೆ
ಕೈವ್ (ಫೆ.24): ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣ ಮಾಡಿದೆ. ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಎರಡು ರಾಷ್ಟ್ಯಗಳ ನಡುವೆ ಯುದ್ಧ ಆರಂಭ ಆಗಿದೆ. ಇಬ್ಬರು ಹೋರಾಟ ಮಾಡೆ ಬಿಡೋಣ ಎಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಷ್ಯಾ-ಉಕ್ರೇನ್ ಗೊಂದಲ ಎಲ್ಲಿಂದ ಆರಂಭ?
ಉಕ್ರೇನ್ ನ ಹಳ್ಳಿಗಳ ಮೇಲೆ ಶೇಲ್ ದಾಳಿ ನಡೆಯುತ್ತಲೇ ಇದೆ. ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು (Kannadiga) ಸೇರಿದಂತೆ ಭಾರತೀಯರ (Indians) ರಕ್ಷಣೆಗೆ ನಿರಂತರ ಯತ್ನ ನಡೆಯುತ್ತಿದೆ.