LRC: ಆಪರೇಷನ್ ಗಂಗಾ ಹೆಸರಲ್ಲೂ ಕಾಂಗ್ರೆಸ್ ರಾಜಕಾರಣ..  ಟೀಕೆಗೆ ಮಿತಿ ಇಲ್ವಾ!

* ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ಭಾರತೀಯರ ಸಂಕಷ್ಟ
* ಕೂಡಲೇ ಖಾರ್ಖಿವ್ ಖಾಲಿ ಮಾಡಿ
*ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ಹೇಗಿದೆ?
* ಆಪರೇಷನ್ ಗಂಗಾಕ್ಕೂ ಕಾಂಗ್ರೆಸ್ ಕ್ಯಾತೆ!

First Published Mar 3, 2022, 12:18 AM IST | Last Updated Mar 3, 2022, 12:18 AM IST

ನವದೆಹಲಿ(ಮೇ. 02)  ರಷ್ಯಾ (Russia) ಉಕ್ರೇನ್ ನ (Ukraine) ಖಾರ್ಖಿವ್ ನಗರದ ಮೇಲೆ ಘನಘೋರ ದಾಳಿ ಮಾಡುವ ಸಂಭವ ಇದ್ದು ಕೂಡಲೇ ನಗರವನ್ನು ಖಾಲಿ ಮಾಡಿ ಎಂದು ಭಾರತೀಯ ರಾಯಭಾರ (Indian Embassy) ಕಚೇರಿ ತಿಳಿಸಿದೆ. ಒಂದು ವಾರದಿಂದ ನಿರಂತರ ಸಂಘರ್ಷ ನಡೆಯುತ್ತಲೇ ಇದೆ.

Russia Ukraine Crisis: "ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆಯಾಳು" ಮೋದಿಗೆ ತಿಳಿಸಿದ ಪುಟಿನ್!

ಕರ್ನಾಟಜದ ಹುಡುಗನೊಬ್ಬ ಜೀವ ಕಳೆದುಕೊಂಡಿದ್ದಾನೆ. ಆಪರೇಷನ್ ಗಂಗಾ ಮೂಲಕ  ಭಾರತ ನಮ್ಮ ಜನರನ್ನು  ಕರೆದುಕೊಂಡು ಬರುವ ಕೆಲಸ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಬೇಡದ ರಾಜಕೀಯಗಳು.

Video Top Stories