Asianet Suvarna News Asianet Suvarna News

ವಿದೇಶದಲ್ಲೂ ಮೊಳಗಿದ ಕನ್ನಡ ಡಿಂಡಿಮ, ರಾಜ್ಯೋತ್ಸವ ಸಂಭ್ರಮ

ವಿದೇಶದಲ್ಲಿ ಕನ್ನಡ ನಾಡು-ನುಡಿ ಸಂಭ್ರಮ/ ಅನಿವಾಸಿ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ/ ಕನ್ನಡ ತಾಯಿಗೆ ನಮನ/ ಅನಿವಾಸಿ ಕನ್ನಡಿಗರ ಕನ್ನಡ ಹಬ್ಬ ನಿಮ್ಮ ಮುಂದೆ

ದುಬೈ(ನ  03)  ಕನ್ನಡ ರಾಜ್ಯೋತ್ಸವ ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ಕನ್ನಡ ಹಬ್ಬಕ್ಕೆ ಒಂದು ಕಡೆ ಆರ್‌ ಸಿಬಿ ತಂಡ ಶುಭಕೋರಿದ್ದರೆ ವಿದೇಶದಲ್ಲಿಯೂ ಕನ್ನಡ  ನುಡಿ ಸಂಭ್ರಮ.

ಕನ್ನಡದ ದಿನ ಡಾ. ರಾಜ್ ಸ್ಮರಣೆ ಮಾಡಿಕೊಳ್ಳಲೇಬೇಕು

ಅನಿವಾಸಿ ಕನ್ನಡಿಗರು  ರಾಜ್ಯೋತ್ಸವ ಹಬ್ಬ ಆಚರಣೆ ಮಾಡಿದ್ದಾರೆ. ವಿದೇಶದಲ್ಲಿ  ಕನ್ನಡಿಗರ ಸಂಭ್ರಮ ಹೇಗಿತ್ತು? ಇಲ್ಲಿದೆ ಚಿತ್ರಣ .