ಗಾಜಾ ಅತಿಕ್ರಮಿಸಿದ್ರೆ ಇಸ್ರೇಲ್‌ ವಿರುದ್ಧ ಇರಾನ್‌ ಯುದ್ಧ ? ಇಸ್ರೇಲ್‌ ಬಳಿ ಇರುವ ಆಯ್ಕೆಗಳೇನು ?

ಗಾಜಾ ಒಳಗೆ ಪ್ರವೇಶಿಸುವುದು ಸರಿಯಲ್ಲ ಎಂದು ಇಸ್ರೇಲ್‌ಗೆ ಅಮೆರಿಕ ಹೇಳಿದೆ. ಇನ್ನೊಂದುಕಡೆ ಇರಾನ್‌ ಯುದ್ಧ ಮಾಡುವ ಎಚ್ಚರಿಕೆಯನ್ನು ನೀಡಿದೆ.
 

Share this Video
  • FB
  • Linkdin
  • Whatsapp

ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿ ಇಂದಿಗೆ 11 ದಿನವಾಗಿದೆ. ಆದ್ರೆ ಈವರೆಗೂ ಯುದ್ಧದ(WAR) ದಾಳಿ ತೀವ್ರತೆ ಮಾತ್ರ ಕಡಿಮೆ ಆಗಿಲ್ಲ. ಈ ಯುದ್ಧ ಭೂಮಿಯಲ್ಲಿ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಗ್ರೌಂಡ್ ರಿಪೊರ್ಟ್ ನೀಡುತ್ತಿದ್ದು, ಯುದ್ಧ ಭೀಕರತೆಯೆ ಕ್ಷಣ ಕ್ಷಣದ ಮಾಹಿತಿಯನ್ನ ಅಜಿತ್ ಹನಮಕ್ಕನವರ್ ನೀಡ್ತಾ ಇದ್ದಾರೆ. ಇನ್ನೂ ಈ ಯುದ್ಧದಲ್ಲಿ ಸಾವಿನ ಸಂಖ್ಯೆ 4 ಸಾವಿರ ಗಡಿದಾಟಿದೆ. ಗಾಜಾ(Gaza) ಪಟ್ಟಿಯನ್ನು ಇಸ್ರೇಲ್‌ 3 ಕಡೆಯಿಂದು ಸುತ್ತುವರೆದಿದೆ. ಇಲ್ಲಿತನಕ ಗಾಜಾ ಭೂ ಆಕ್ರಮಣವನ್ನು ಇಸ್ರೇಲ್‌(Isreal) ಸೇನೆ ಮಾಡಿಲ್ಲ. ಒಂದು ಕಡೆ ಇರಾನ್‌(Iran) ಗಾಜಾ ವಶಪಡಿಸಿಕೊಂಡ್ರೆ, ಯುದ್ಧ ಮಾಡುವ ಎಚ್ಚರಿಕೆಯನ್ನು ನೀಡಿದೆ. ಅಮೆರಿಕಾ ಕೂಡ ಇದನ್ನು ಖಂಡಿಸಿದೆ. ಹಾಗಾಗಿ ಇಸ್ರೇಲ್‌ ಏನು ಮಾಡಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.. 

ಇದನ್ನೂ ವೀಕ್ಷಿಸಿ:  ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !

Related Video