Asianet Suvarna News Asianet Suvarna News

ತಿರಂಗ ಹಾರಿಸಿದ ಭಾರತೀಯರ ಮೇಲೆ ಅಟ್ಯಾಕ್: ವಿದೇಶಿ ದುಷ್ಟಶಕ್ತಿಗಳಿಂದ ಭಯಂಕರ ಹುನ್ನಾರ

ಆಸ್ಟ್ರೇಲಿಯಾದಲ್ಲಿ ತಿರಂಗ ಹಾರಿಸಿದ್ದಕ್ಕೆ ಭಾರತೀಯರ ಮೇಲೆ ಅಟ್ಯಾಕ್ ಮಾಡಲಾಗಿದ್ದು, ವಿದೇಶಿ ದುಷ್ಟಶಕ್ತಿಗಳಿಂದ ಭಯಂಕರ ಹುನ್ನಾರ ನಡೆದಿದೆ.

ಆಸ್ಟ್ರೇಲಿಯಾದಲ್ಲಿ ಹಿಂದೂ  ಮಂದಿರಗಳನ್ನು ಧ್ವಂಸ ಮಾಡಿದ್ದ ಖಲಿಸ್ತಾನಿಗಳು, ಇದೀಗ ತಿರಂಗ ಹಾರಿಸಿದ್ರು ಅನ್ನೋ ಕಾರಣಕ್ಕೆ ಭಾರತೀಯರ ಮೇಲೆ ಅಟ್ಯಾಕ್ ಮಾಡ್ತಿದ್ದಾರೆ. ಹಿಂದೂಗಳು ಹಾಗೂ ಭಾರತದ ವಿರುದ್ಧ ವಿದೇಶಿ ದುಷ್ಟಶಕ್ತಿಗಳ ಭಯಂಕರ ಹುನ್ನಾರ ನಡೆದಿದೆ. ಭಾರತದ ವಿರುದ್ಧ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚು ನಡೆಯುತ್ತಿದೆ. ಇದನ್ನೇ ಆಯುಧವಾಗಿಟ್ಕೊಂಡು ಭಾರತದಲ್ಲಿ ಗಲಭೆ ಗದ್ದಲ ಸೃಷ್ಟಿಸೋ ಪ್ರಯತ್ನಗಳು ಸಹ ನಡೆಯುತ್ತಿವೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Video Top Stories