Asianet Suvarna News Asianet Suvarna News

ಭಾರತ-ಚೀನಾ ಸಂಘರ್ಷ ನಡೆದ ಗಾಲ್ವಾನ್ ಕಣಿವೆಯ ಇತಿಹಾಸವನ್ನು ತಿಳಿದುಕೊಳ್ಳಿ

 ಚೀನಾ ಗಾಲ್ವಾನ್ ಕಣಿವೆಯಲ್ಲಿ ತಗಾದೆ ತೆಗೆದಿದ್ಯಾಕೆ..?   ಗಾಲ್ವಾನ್ ಕಣಿವೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಆ ಇತಿಹಾಸವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಸುವರ್ಣನ್ಯೂಸ್‌ನ ಹಿರಿಯ ಪ್ರತಿನಿಧಿ.

ನವದೆಹಲಿ, (ಜುನ್.17): ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ ನಡೆದಿದ್ದು, ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.

ಅಷ್ಟಕ್ಕೂ ಚೀನಾ ಗಾಲ್ವಾನ್ ಕಣಿವೆಯಲ್ಲಿ ತಗಾದೆ ತೆಗೆದಿದ್ಯಾಕೆ..?   ಗಾಲ್ವಾನ್ ಕಣಿವೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಆ ಇತಿಹಾಸವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಸುವರ್ಣನ್ಯೂಸ್‌ನ ಹಿರಿಯ ಪ್ರತಿನಿಧಿ.

Video Top Stories