US ಗಲಭೆ, ಮೌನ ಮುರಿದ ಮೆಲಾನಿಯಾ, ಪದವಿ ಪಡೆದ ಸೆರೆಬ್ರೆಲ್ ಪಾಲ್ಸಿ ವಿದ್ಯಾರ್ಥಿ
ವಾಗ್ದಂಡನೆ ಪ್ರಕ್ರಿಯೆ ಮುನ್ನ ಟ್ರಂಪ್ ಅಧಿಕಾರ ಕಸಿಯಲು ಸ್ಪೀಕರ್ ನ್ಯಾನ್ಸಿ ಪೆಲೋಸಿ ಯತ್ನ. ಟ್ರಂಪ್ ಇನ್ನೇನು ಮಾಡುತ್ತಾರೋ ಎಂಬ ಭಯ ಜನ ಪ್ರತಿನಿಧಿಗಳಿಗೆ. ಅಮೆರಿಕ ಸಂಸತ್ ಗಲಭೆ ಬಗ್ಗೆ ಮೌನ ಮುರಿದ ಮೆಲಾನಿಯಾ ಟ್ರಂಪ್. ಮೃತರಿಗೆ ಸಂತಾಪ. ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಆಕ್ರೋಶ.
ವಾಷಿಂಗ್‌ಟನ್ (ಜ. 12): ವಾಗ್ದಂಡನೆ ಪ್ರಕ್ರಿಯೆ ಮುನ್ನ ಟ್ರಂಪ್ ಅಧಿಕಾರ ಕಸಿಯಲು ಸ್ಪೀಕರ್ ನ್ಯಾನ್ಸಿ ಪೆಲೋಸಿ ಯತ್ನ. ಟ್ರಂಪ್ ಇನ್ನೇನು ಮಾಡುತ್ತಾರೋ ಎಂಬ ಭಯ ಜನ ಪ್ರತಿನಿಧಿಗಳಿಗೆ. ಅಮೆರಿಕ ಸಂಸತ್ ಗಲಭೆ ಬಗ್ಗೆ ಮೌನ ಮುರಿದ ಮೆಲಾನಿಯಾ ಟ್ರಂಪ್. ಮೃತರಿಗೆ ಸಂತಾಪ. ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಆಕ್ರೋಶ.
ಮನುಷ್ಯರ ಹಾಗೆ ಮಾತಾಡುತ್ತೆ ಈ ಬೆಕ್ಕು, ಕೃಷಿಯಲ್ಲಿ ಹೊಸ ಐಡ್ಯಾ ರಾತ್ರೋರಾತ್ರಿ ಫೇಮಸ್ ಆದ ರೈತ
ಸೆರೆಬ್ರಲ್ ಪಾಲ್ಸಿ ವಿದ್ಯಾರ್ಥಿಗೆ ಕ್ರಿಮಿನಾಲಜಿಯಲ್ಲಿ ಪದವಿ, ಹೈ ಸ್ಕೂಲ್ ಹುಡುಗನಿಂದ ಸೈನ್ಸ್ ಕಿಟ್ ಸೃಷ್ಟಿ. ವಿಶ್ವದ ಇಂಟರೆಸ್ಟಿಂಗ್ ಸುದ್ದಿಗಳು #TrendingNews ನಲ್ಲಿ. ನೋಡಿ.