'ಇಡಾ' ಚಂಡಮಾರುತದ ಅಬ್ಬರ, ಕಂಡು ಕೇಳರಿಯದ ಪ್ರವಾಹಕ್ಕೆ ಮುಳುಗಿತು ನ್ಯೂಯಾರ್ಕ್.!

ಭೂಲೋಕದ ಸ್ವರ್ಗ ಎನಿಸಿಕೊಂಡಿರುವ ನ್ಯೂಯಾರ್ಕ್, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮಳೆಯ ಜೊತೆ ಸುನಾಮಿಯಂತೆ ಅಪ್ಪಳಿಸಿದ ಬಿರುಗಾಳಿಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 03): ಭೂಲೋಕದ ಸ್ವರ್ಗ ಎನಿಸಿಕೊಂಡಿರುವ ನ್ಯೂಯಾರ್ಕ್, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮಳೆಯ ಜೊತೆ ಸುನಾಮಿಯಂತೆ ಅಪ್ಪಳಿಸಿದ ಬಿರುಗಾಳಿಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ.

Add Asianetnews Kannada as a Preferred SourcegooglePreferred

ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ, ಆಹಾರ ಬಿಕ್ಕಟ್ಟಿಗೆ ಕಾರಣವೇನು.?

ನ್ಯೂಯಾರ್ಕ್‌ನ ಒಂದು ಭಾಗದಲ್ಲಿ ಸುರಿದ ಭಾರೀ ಮಳೆಗೆ ವಾಹನಗಳು ಮಕ್ಕಳ ಆಟಿಕೆಗಳಂತೆ ಕೊಚ್ಚಿ ಹೋಗಿದೆ. ಮಳೆಯ ತೀವ್ರತೆ ಎಷ್ಟರ ಮಟ್ಟಿಗಿತ್ತೆಂದರೆ ರಸ್ತೆಗಳನ್ನು ಮ್ಯಾನ್‌ಹೋಲ್‌ಗಳು ಒಡೆದು ಎಲ್ಲೆಡೆ ನೀರು ರಭಸವಾಗಿ ನುಗ್ಗುತ್ತಿತ್ತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ನ್ಯೂಯಾರ್ಕ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಇನ್ನು 'ಇಡಾ' ಚಂಡಮಾರುತದ ಭೀಕರತೆಗೆ ನ್ಯೂಯಾರ್ಕ್ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕರ್ಫ್ಯೂ ಹೇರಲಾಗಿದೆ. 

Related Video