ವಂಗಾ ಬಾಬಾ ಪ್ರಕಾರ ಹೇಗಿದೆ 2025ರ ಭವಿಷ್ಯ? 2043 ಮುಸ್ಲಿಂ ಕಂಟ್ರೋಲ್ನಲ್ಲಿ ಯುರೋಪ್?

2043ರಲ್ಲಿ ಇಡೀ ಯೂರೋಪ್ ಮುಸ್ಲಿಂ ರಾಷ್ಟ್ರವಾಗಿ ಬದಲಾಗಲಿದೆ ಎಂದು ವಂಗಾ ಬಾಬಾ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಯಾರು ಈ ವಂಗಾ ಬಾಬಾ? ಈತ ಹೇಳಿರುವ ಭವಿಷ್ಯ ನಿಜವಾಗಿದೆಯೇ? ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ

First Published Nov 17, 2024, 5:48 PM IST | Last Updated Nov 17, 2024, 5:48 PM IST

ಜಗತ್ತನ್ನೇ ಕುತೂಹಲ ಗೂಡಾಗಿಸಿದ್ದ ಅಮೆರಿಕಾ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಗೆದ್ದಿದ್ದಾರೆ. ಟ್ರಂಪ್ ಮೇಲೆ ಸಾಲು ಸಾಲು ವಿವಾದಗಳಿದ್ದವು. ಚುನಾವಣೆ ಸಂದರ್ಭದಲ್ಲಿ ಅವರ ಮೇಲೆ ಎರಡು ಬಾರಿ ದಾಳಿ ನಡೆದಿತ್ತು. ಈಗ ಅದೆಲ್ಲವನ್ನು ಗೆದ್ದು ಟ್ರಂಪ್ ಮತ್ತೊಮ್ಮೆ ಅಮೆರಿಕಾದ ಅಧಿಪತಿಯಾಗಿದ್ದಾರೆ. ಹಾಗಿದ್ರೆ ಟ್ರಂಪ್ ಗೆಲುವುಗೆ ಪ್ರಮುಖ ಕಾರಣಗಳೇನು? ಅಮೆರಿಕಾ ಮತದಾರ ಮತ್ತೊಮ್ಮೆ ಟ್ರಂಪ್ರನ್ನು ಗೆಲ್ಲಿಸಿದ್ದು ಏಕೆ? ಇದೆಲ್ಲವನ್ನು ಇಲ್ಲಿ ನೋಡೋಣ. 

ವಂಗಾ ಬಾಬಾ ಅವರ ಕಳೆದ ವರ್ಷದ ಭವಿಷ್ಯದಲ್ಲಿ ಪ್ರಮುಖ ವಿಚಾರಗಳಲ್ಲಿ ನಿಜವಾಗಿದೆ. ಅದರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ಅವರ ಕುರಿತು ವಂಗಾ ಬಾಬಾ ನುಡಿದ ಭವಿಷ್ಯ ನಿಜವಾಗಿದೆ. ಅದು ಹೇಗೆ ಅನ್ನೋದನ್ನು ಇಲ್ಲಿ ನೋಡೋಣ.