ಯುರೋಪ್ ರಾಷ್ಟ್ರಗಳಲ್ಲಿ ಕೋವಿಡ್ 2ನೇ ಅಲೆ; ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಣೆ
ಯುರೋಪ್‌ನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಹೀಗಾಗಿ ಐರೋಪ್ಯ ದೇಶಗಳು ಕೊರೋನಾದಿಂದ ಮತ್ತೊಮ್ಮೆ ಜರ್ಜರಿತವಾಗುವಂತಾಗಿದೆ.
ಬೆಂಗಳೂರು (ಅ. 31): ಯುರೋಪ್‌ನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಹೀಗಾಗಿ ಐರೋಪ್ಯ ದೇಶಗಳು ಕೊರೋನಾದಿಂದ ಮತ್ತೊಮ್ಮೆ ಜರ್ಜರಿತವಾಗುವಂತಾಗಿದೆ.
ಫ್ರಾನ್ಸ್, ಜರ್ಮನಿ, ಬ್ರಿಟನ್, ಇಟಲಿ, ಸ್ಪೇನ್, ಬೆಲ್ಜಿಯಂ, ಚೆಕ್ ಗಣರಾಜ್ಯ, ಪೋಲೆಂಡ್‌ನಲ್ಲಿ ಭಾರಿ ಪ್ರಕರಣಗಳು ಕಂಡುಬರುತ್ತಿವೆ. ಫ್ರಾನ್ಸ್, ಜರ್ಮನಿಯಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಬ್ರಿಟನ್, ಸ್ಪೇನ್, ಇಟಲಿ, ಚೆಕ್ ಗಣರಾಜ್ಯದಲ್ಲಿ ಹಲವು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಕಾಂಗ್ರೆಸ್‌ಗೆ ಒಕ್ಕಲಿಗರು ವೋಟ್ ಹಾಕುವ ಪ್ರಶ್ನೆಯೇ ಇಲ್ಲ: ಅಶ್ವಥ್ ನಾರಾಯಣ್