
ಕಾಂಗ್ರೆಸ್‌ಗೆ ಒಕ್ಕಲಿಗರು ವೋಟ್ ಹಾಕುವ ಪ್ರಶ್ನೆಯೇ ಇಲ್ಲ: ಅಶ್ವಥ್ ನಾರಾಯಣ್
ಆರ್‌ಆರ್ ನಗರ ಉಪಚುನಾವಣಾ ಪ್ರಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳ ಬಗೆಗಿನ ಚರ್ಚೆಗಿಂತ ಜಾತಿ ರಾಜಕಾರಣದ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗಳಾದವು.
ಬೆಂಗಳೂರು (ಅ. 31): ಆರ್‌ಆರ್ ನಗರ ಉಪಚುನಾವಣಾ ಪ್ರಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳ ಬಗೆಗಿನ ಚರ್ಚೆಗಿಂತ ಜಾತಿ ರಾಜಕಾರಣದ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗಳಾದವು.
ಒಕ್ಕಲಿಗ ಸಮುದಾಯ ನಮ್ಮ ಪರ ನಿಲ್ಲುತ್ತದೆ ಎಂದು ಕಾಂಗ್ರೆಸ್‌ನವರು ಹೇಳಿಕೊಂಡು ಓಡಾಡುತ್ತಾರೆ. ಆದರೆ ಒಕ್ಕಲಿಗರು ಯಾವತ್ತೂ ಕಾಂಗ್ರೆಸ್‌ಗೆ ಓಟು ಹಾಕುವುದಿಲ್ಲ' ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.