6 ದಿನಗಳಲ್ಲಿ ಟ್ರಂಪ್ ಕೋವಿಡ್‌ನಿಂದ ಗುಣಮುಖ; ಪವಾಡ ಮಾಡಿದ ಮದ್ದು ಯಾವುದು ಗೊತ್ತಾ?

ಕೋವಿಡ್ ಮಹಾಮಾರಿ ಅಮೆರಿಕಾ ಅಧ್ಯಕ್ಷನನ್ನು ಬಿಟ್ಟಿಲ್ಲ ನೋಡಿ. ಡೊನಾಲ್ಡ್ ಟ್ರಂಪ್ ಕೂಡಾ ಕೋವಿಡ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ. ಕೇವಲ 6 ದಿನಗಳಲ್ಲಿ ಟ್ರಂಪ್ ಚೇತರಿಸಿಕೊಂಡಿದ್ದು ಬಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಈ ಔಷಧ ಅಂತೆ!
 

Share this Video
  • FB
  • Linkdin
  • Whatsapp

ನವದೆಹಲಿ (ಅ. 10): ಕೋವಿಡ್ ಮಹಾಮಾರಿ ಅಮೆರಿಕಾ ಅಧ್ಯಕ್ಷನನ್ನು ಬಿಟ್ಟಿಲ್ಲ ನೋಡಿ. ಡೊನಾಲ್ಡ್ ಟ್ರಂಪ್ ಕೂಡಾ ಕೋವಿಡ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ. ಕೇವಲ 6 ದಿನಗಳಲ್ಲಿ ಟ್ರಂಪ್ ಚೇತರಿಸಿಕೊಂಡಿದ್ದು ಬಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ರಿಜೇನಾನ್ ಫಾರ್ಮಾ ಎಂಬ ಕಂಪನಿಯ ಔಷಧ ಅಂತೆ!

ಹೊಸ ಔಷಧದಲ್ಲಿ 6 ದಿನದಲ್ಲೇ ಕೊರೊನಾ ಗೆದ್ದ ಟ್ರಂಪ್

ಎಲ್ಲರೂ ಕೊರೊನಾವನ್ನು ಶಪಿಸಿದರೆ ಟ್ರಂಪ್ ಮಾತ್ರ ಇದು ದೇವರ ದಯೆ ಎಂದಿದ್ದಾರೆ. ಕೊರೊನಾ ಬಂದಿದ್ದರಿಂದ ಪ್ರಾಯೋಗಿಕ ಔಷಧವನ್ನು ಜಗತ್ತಿಗೆ ಪರಿಚಯಿಸಲು ಸಾದ್ಯವಾಯಿತು ಎಂದಿದ್ದಾರೆ. ಅಂದಹಾಗೆ ಇದರ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 73 ಲಕ್ಷ...!

Related Video