ಯಮವೇಗದಲ್ಲಿ ನುಗ್ಗಿದ ಟ್ರಕ್​.. ಪುಟ್ಟ ಕಂದ ಜಸ್ಟ್​ ಮಿಸ್​: ಹೆಲ್ಮೆಟ್​ ಒಳಗೆ ಹೆಡೆ ಬಿಚ್ಚಿದ ನಾಗರಹಾವು

ಯಮವೇಗದಲ್ಲಿ ನುಗ್ಗಿದ ಟ್ರಕ್.. ಪುಟ್ಟ ಕಂದ ಜಸ್ಟ್ ಮಿಸ್. ಗೂಳಿ ಕೆಣಕೋಕೆ ಹೋಗಿ ಇದೆಂಥಾ ಫಜೀತಿ. ಮೆಡಿಕಲ್ ಶಾಪ್ ಒಳಗೆ ಶರವೇಗದಲ್ಲಿ ನುಗ್ಗಿದ ಜೀಪ್.  ನಾಯಿ ಬಾಯಲ್ಲಿ ತಗ್ಲಾಕೊಂಡು ಒದ್ದಾಡಿದ ಮೊಸಳೆ. ಬಸ್ ಗುದ್ದಿದ ರಭಸಕ್ಕೆ ವ್ಯಾನ್ ಛಿದ್ರ ಛಿದ್ರ.

Share this Video
  • FB
  • Linkdin
  • Whatsapp

ಯಮವೇಗದಲ್ಲಿ ನುಗ್ಗಿದ ಟ್ರಕ್.. ಪುಟ್ಟ ಕಂದ ಜಸ್ಟ್ ಮಿಸ್. ಗೂಳಿ ಕೆಣಕೋಕೆ ಹೋಗಿ ಇದೆಂಥಾ ಫಜೀತಿ. ಮೆಡಿಕಲ್ ಶಾಪ್ ಒಳಗೆ ಶರವೇಗದಲ್ಲಿ ನುಗ್ಗಿದ ಜೀಪ್. ನಾಯಿ ಬಾಯಲ್ಲಿ ತಗ್ಲಾಕೊಂಡು ಒದ್ದಾಡಿದ ಮೊಸಳೆ. ಬಸ್ ಗುದ್ದಿದ ರಭಸಕ್ಕೆ ವ್ಯಾನ್ ಛಿದ್ರ ಛಿದ್ರ. ಗೇಟು ಕಿತ್ಕೊಂಡು ಬೈಕ್ ಸವಾರ ಹೋಗಿದ್ದೇಲ್ಲಿ..? ಎದೆ ನಡುಗಿಸುವಂತಹ.. ಮೈ ಝುಂ ಎನ್ನಿಸುವಂತಹ ಒಂದಿಷ್ಟು ವೈರೆಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್. ಹೆ​ಲ್ಮೆಟ್ ಒಳಗೆ ಹೆಡೆ ಬಿಚ್ಚಿ ಬುಸುಗುಟ್ಟಿದ ನಾಗರ ಹಾವು. ಪ್ರಾಣವನ್ನೇ ಪಣಕ್ಕಿಟ್ಟು ಸ್ಟಂಟ್ ಮಾಡಿದ ಭೂಪ. ಅಪಾಯಕಾರಿ ಸಾಹಸ, ಮಿಸ್ ಆದ್ರೆ ಹೋಗುತ್ತೆ ಪ್ರಾಣ. ಬಾಲಕಿ ಮೇಲೆ ಬಿದ್ದೇ ಬಿಡ್ತು ಗಾಜಿನ ಬಾಗಿಲು. ಬಸ್ ಇಳಿಯುವಾಗ ಎಚ್ಚರ..ಎಚ್ಚರ.. 

ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ. ಸೂಪರ್.. ಡೆಡ್ಲಿ ಡೇಂಜರ್ ಎನ್ನಿಸುವಂತಹ ಇನ್ನೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡೋಣ. ರಸ್ತೆ ಮಧ್ಯೆ ನಿಂತವರಿಗೆ ಯಮನ ರೂಪದಲ್ಲಿ ಬಂದ ಟ್ಯಾಕ್ಸಿ. ಯುವತಿ ಮೇಲೆ ಹರಿದ ಲಾರಿ.. ಆದ್ರೂ ಸಾವನ್ನೇ ಗೆದ್ದಿದ್ದು ಹೇಗೆ ಆ ಪೋರಿ..? ಬೈಕ್ ಸ್ಟಂಟ್ ಮಾಡ್ತಿದ್ದವ ಮುಗ್ಗರಿಸಿ ಬಿದ್ದ. ನಿಂಗಿದು ಬೇಕಿತ್ತಾ ಮಗನೇ..? ಇಷ್ಟೇ ಅಲ್ಲಾ.. ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ. ಅವುಗಳನ್ನ ಸಹ ನೋಡೋಣ, ರಸ್ತೆ ಮಧ್ಯೆ ಕಿತ್ತಾಡಿಕೊಂಡ ಅಪ್ಪ-ಅಮ್ಮ.. ಅನಾಥವಾಗಿ ನಿಂತ ಪುಟ್ಟ ಮಗು.. ಬೈಕ್​ಗೆ ಅಡ್ಡ ಬಂದ ಜೋಳದ ಗಾಡಿ.. ಅಲ್ಲಿ ಮುಂದೇನಾಯ್ತು..? ಬನ್ನಿ, ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. 

Related Video