Russia-Ukraine Crisis: ಉಕ್ರೇನ್ ತೈಲ ಘಟಕಗಳ ಮೇಲೆ ರಷ್ಯಾ ದಾಳಿ, ಬಾಂಬ್ ದಾಳಿಗೆ 6 ಮಂದಿ ಸಾವು

ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ 4 ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್‌ ವಶಕ್ಕೆ ರಷ್ಯಾ ತನ್ನ ಯತ್ನವನ್ನು ಮುಂದುವರೆಸಿದೆ. ದಾಳಿಯಲ್ಲಿ ನಾಗರೀಕರ ಸಾವು ತಪ್ಪಿಸುವ ನಿಟ್ಟಿನಲ್ಲಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಉಕ್ರೇನ್‌ನ ತೈಲ ಘಟಕಗಳ ಮೇಲೆ ರಷ್ಯಾ ದಾಳಿ ನಡೆಸಿದೆ. 

Share this Video
  • FB
  • Linkdin
  • Whatsapp

ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ 4 ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್‌ ವಶಕ್ಕೆ ರಷ್ಯಾ ತನ್ನ ಯತ್ನವನ್ನು ಮುಂದುವರೆಸಿದೆ. ದಾಳಿಯಲ್ಲಿ ನಾಗರೀಕರ ಸಾವು ತಪ್ಪಿಸುವ ನಿಟ್ಟಿನಲ್ಲಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.

Russia-Ukraine Crisis: ರಷ್ಯಾ ಸೇನೆ ವಿರುದ್ಧ ಹೋರಾಕ್ಕಿಳಿದ ಉಕ್ರೇನ್ ನಾಗರೀಕರು

ಉಕ್ರೇನ್‌ನ ತೈಲ ಘಟಕಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಎಲ್ಲೆಡೆ ಬಾಂಬ್, ಕ್ಷಿಪಣಿಗಳ ಸದ್ದು ಕೇಳಿ ಬರುತ್ತಿದೆ. ರಷ್ಯನ್ ಸೇನೆಗೆ ಉಕ್ರೇನ್ ಸೇನೆ ಪ್ರತಿರೋಧ ಒಡ್ಡಿದರೂ, ಬೃಹತ್ ಸೇನೆ ಎದುರು, ಉಕ್ರೇನ್ ಬಡವಾಗಿದೆ. ಸಣ್ಣ ಸಣ್ಣ ನಗರಗಳ ಮೇಲೆ ದಾಳಿ ನಡೆಯುತ್ತಿದ್ದು, 7 ವರ್ಷದ ಬಾಲಕಿ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. 

Related Video