ಟ್ರಂಪ್ ಕೈ ಮೀರಿ ಹೋಯ್ತು ಅಮೆರಿಕಾ ಪರಿಸ್ಥಿತಿ; ದೊಡ್ಡಣ್ಣನಿಗೀಗ ಕರಾಳ ಅವಧಿ

ಕೊರೋನಾ ಹೊಡೆತಕ್ಕೆ ಅಮೆರಿಕಾ ಅಕ್ಷರಶಃ ನಲುಗಿ ಹೋಗುತ್ತಿದೆ. ಪವರ್‌ಫುಲ್ ದೇಶ ಅನ್ನುವ ಅಮೆರಿಕಾದ ಭ್ರಮೆ ನುಚ್ಚು ನೂರಾಯಿತು. ಅಮೆರಿಕನ್ನರಿಗೆ ಈಗ ಭಾರತವೇ ಬೆಸ್ಟ್. ದೇಶದಲ್ಲಿರುವ 24 ಸಾವಿರ ಅಮೆರಿಕನ್ಸ್ ವಾಪಸ್ ಹೋಗಲ್ಲ ಅಂತಿರೋದ್ಯಾಕೆ? ಅಮೆರಿಕಾಕ್ಕೆ ಇದೆಂಥಾ ಗತಿ? ಅಮೆರಿಕಾ ಪರಿಸ್ಥಿತಿ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್! 
 
Share this Video
  • FB
  • Linkdin
  • Whatsapp
ಕೊರೋನಾ ಹೊಡೆತಕ್ಕೆ ಅಮೆರಿಕಾ ಅಕ್ಷರಶಃ ನಲುಗಿ ಹೋಗುತ್ತಿದೆ. ಪವರ್‌ಫುಲ್ ದೇಶ ಅನ್ನುವ ಅಮೆರಿಕಾದ ಭ್ರಮೆ ನುಚ್ಚು ನೂರಾಯಿತು. ಅಮೆರಿಕನ್ನರಿಗೆ ಈಗ ಭಾರತವೇ ಬೆಸ್ಟ್. ದೇಶದಲ್ಲಿರುವ 24 ಸಾವಿರ ಅಮೆರಿಕನ್ಸ್ ವಾಪಸ್ ಹೋಗಲ್ಲ ಅಂತಿರೋದ್ಯಾಕೆ? ಅಮೆರಿಕಾಕ್ಕೆ ಇದೆಂಥಾ ಗತಿ? ಅಮೆರಿಕಾ ಪರಿಸ್ಥಿತಿ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್! 

ಕೊರೋನಾ ಸಮರ ಗೆದ್ದ ಕೇರಳ!

Related Video