ಕೊನೆಗೂ ಕೊರೊನಾಗೆ ಸಿಕ್ತು ಔಷಧ..?

ಆಗಸ್ಟ್ 12 ಕ್ಕೆ ಕೊರೊನಾಗೆ ಮೊದಲ ಔಷಧ ಸಿಗಲಿದೆ. ಗಮಾಲೆಯಾ ಸಂಶೋಧನಾ ಸಂಸ್ಥೆಯಿಂದ ಲಸಿಕೆ ಸಿದ್ಧವಾಗಿದೆಯಂತೆ. ಮಾನವ ಮೇಲಿನ ಮೊದಲ ಔಷಧ ಪ್ರಯೋಗ ಯಶಸ್ವಿಯಾಗಿದೆ. ಜುಲೈ ಮೊದಲ ವಾರದಲ್ಲಿ ಮನುಷ್ಯರ ಮೇಲೆ ಈ ಪ್ರಯೋಗ ನಡೆಸಲಾಗಿದೆಯಂತೆ. ಜುಲೈ 2 ನೇ ವಾರದಲ್ಲಿ ಎರಡನೇ ಹಂತದ ಪ್ರಯೋಗ ನಡೆದಿದೆಯಂತೆ. ಒಂದು ವೇಳೆ ಇದು ಯಶಸ್ವಿಯಾದರೆ ಇಡೀ ವಿಶ್ವಕ್ಕೆ ಇದು ವರದಾನವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಆ. 01): ಆಗಸ್ಟ್ 12 ಕ್ಕೆ ಕೊರೊನಾಗೆ ಮೊದಲ ಔಷಧ ಸಿಗಲಿದೆ. ಗಮಾಲೆಯಾ ಸಂಶೋಧನಾ ಸಂಸ್ಥೆಯಿಂದ ಲಸಿಕೆ ಸಿದ್ಧವಾಗಿದೆಯಂತೆ. ಮಾನವ ಮೇಲಿನ ಮೊದಲ ಔಷಧ ಪ್ರಯೋಗ ಯಶಸ್ವಿಯಾಗಿದೆ. ಜುಲೈ ಮೊದಲ ವಾರದಲ್ಲಿ ಮನುಷ್ಯರ ಮೇಲೆ ಈ ಪ್ರಯೋಗ ನಡೆಸಲಾಗಿದೆಯಂತೆ. ಜುಲೈ 2 ನೇ ವಾರದಲ್ಲಿ ಎರಡನೇ ಹಂತದ ಪ್ರಯೋಗ ನಡೆದಿದೆಯಂತೆ. ಒಂದು ವೇಳೆ ಇದು ಯಶಸ್ವಿಯಾದರೆ ಇಡೀ ವಿಶ್ವಕ್ಕೆ ಇದು ವರದಾನವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ವೆಂಟಿಲೇಟರ್ ಸಿಗದೇ ಆರೋಗ್ಯ ಸಿಬ್ಬಂದಿ ಸಾವು..!

Related Video